Tap to Read ➤
ಭಾರತದಲ್ಲಿ ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಬಿಡುಗಡೆ
ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ಕಂಪಾಸ್ ನೈಟ್ ಈಗಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
Praveen Sannamani
ವೆರಿಯೆಂಟ್ಗಳು
• ಮಧ್ಯಮ ಕ್ರಮಾಂಕ ಆವೃತ್ತಿಗಳನ್ನು ಆಧರಿಸಿರುವ ನೈಟ್ ಈಗಲ್ ಎಡಿಷನ್
• ಆರಂಭಿಕ ಮಾದರಿಯಲ್ಲಿ ಡೀಸೆಲ್ ಮ್ಯಾನುವಲ್ ಆಯ್ಕೆ
• ಟಾಪ್ ಎಂಡ್ ಮಾದರಿಯಲ್ಲಿ ಪೆಟ್ರೋಲ್ ಆಟೋಮ್ಯಾಟಿಕ್ ಆಯ್ಕೆ
ಬೆಲೆ(ದೆಹಲಿ ಎಕ್ಸ್ಶೋರೂಂ ಪ್ರಕಾರ)
• ಡೀಸೆಲ್ ಮ್ಯಾನುವಲ್- ರೂ. 21.95 ಲಕ್ಷ
• ಪೆಟ್ರೋಲ್ ಆಟೋಮ್ಯಾಟಿಕ್- ರೂ. 22.75 ಲಕ್ಷ
ನೈಟ್ ಈಗಲ್ ಎಡಿಷನ್ ವಿಶೇಷತೆಗಳು
• ಸಂಪೂರ್ಣ ಬ್ಲ್ಯಾಕ್ ಬಣ್ಣದ ಹೊರ ಮತ್ತು ಒಳಭಾಗದ ವಿನ್ಯಾಸಗಳು
• ಗ್ಲಾಸ್ ಬ್ಲ್ಯಾಕ್ ಗ್ರಿಲ್
• 18-ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್ಸ್
• ಗ್ಲೋಸ್ ಬ್ಲ್ಯಾಕ್ ವಿಂಗ್ ಮಿರರ್
ಒಳಭಾಗದ ವಿನ್ಯಾಸಗಳು
• ಪಿಯಾನೋ ಬ್ಲ್ಯಾಕ್ ಒಳಗೊಂಡ ಬ್ಲ್ಯಾಕ್ ವಿನೈಲ್ ಸೀಟ್
• ಲೈಟ್ ಟಂಗ್ಸ್ಟನ್ ಸ್ಟಿಚಿಂಗ್ ಮತ್ತು ಡೋರ್ ಟ್ರಿಮ್
• ಐಪಿಗಾಗಿ ಬ್ಲ್ಯಾಕ್ ನೈಲ್ ಇನ್ಸರ್ಟ್
ಒಳಭಾಗದ ವೈಶಿಷ್ಟ್ಯತೆಗಳು
• 10.1-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ
• 7-ಇಂಚಿನ ಇನ್ಸ್ಟ್ರೂಮೆಂಟ್ ಕ್ಲಸ್ಟರ್
• ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
• ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್
ಎಂಜಿನ್ ಮತ್ತು ಗೇರ್ಬಾಕ್ಸ್
• 10.1-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ
• 7-ಇಂಚಿನ ಇನ್ಸ್ಟ್ರೂಮೆಂಟ್ ಕ್ಲಸ್ಟರ್
• ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
• ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್
ಪರ್ಫಾಮೆನ್ಸ್
• ಪೆಟ್ರೋಲ್: 163 ಬಿಹೆಚ್ಪಿ ಮತ್ತು 250 ಎನ್ಎಂ ಟಾರ್ಕ್
• ಡೀಸೆಲ್: 173 ಬಿಹೆಚ್ಪಿ ಮತ್ತು 350 ಎನ್ಎಂ ಟಾರ್ಕ್
ಸ್ಟ್ಯಾಂಡರ್ಡ್ ಕಂಪಾಸ್ ಬೆಲೆ ಮತ್ತು ವೆರಿಯೆಂಟ್
• ಪ್ರಮುಖ 14 ವೆರಿಯೆಂಟ್ ಹೊಂದಿರುವ ಕಂಪಾಸ್ ಎಸ್ಯುವಿ
• ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18.04 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 30.97 ಲಕ್ಷ ಬೆಲೆ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ಭಾರತದಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಅನಾವರಣ...ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ