Tap to Read ➤
2022ರ ಜೀಪ್ ಕಂಪಾಸ್ ಟ್ರೈಲ್ಹಾಕ್ ಎಸ್ಯುವಿ ಭಾರತದಲ್ಲಿ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಒಂದೇ ವೆರಿಯೆಂಟ್ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರಿನ ಆರಂಭಿಕ ದರ ರೂ. 30.72 ಲಕ್ಷ
ಎಂಜಿನ್ ಮತ್ತು ಗೇರ್ಬಾಕ್ಸ್
2.0-ಲೀಟರ್ ಡೀಸೆಲ್ ಎಂಜಿನ್
9-ಸ್ಪೀಡ್ ಆಟೋ ಗೇರ್ಬಾಕ್ಸ್
ಡ್ರೈವ್ಸಿಸ್ಟಂ ಮತ್ತು ಪರ್ಫಾಮೆನ್ಸ್
170 ಬಿಎಚ್ಪಿ ಮತ್ತು 350 ಎನ್ಎಂ ಟಾರ್ಕ್
4x4 ಡ್ರೈವ್ ಸಿಸ್ಟಂ
ಕಂಪಾಸ್ ಟ್ರೈಲ್ಹಾಕ್ ವೈಶಿಷ್ಟ್ಯತೆಗಳು
ಆಫ್-ರೋಡ್ 'ಟ್ರಯಲ್ ರೇಟ್' ಬ್ಯಾಡ್ಜ್
17-ಇಂಚಿನ ಅಲಾಯ್ ವ್ಹೀಲ್
ರಾಕ್ ಡ್ರೈವ್ ಮೋಡ್
ಆಂಟಿ-ಗ್ಲೇರ್ ಗ್ರಾಫಿಕ್ಸ್
ಆಫ್-ರೋಡ್ ವೈಶಿಷ್ಟ್ಯತೆಗಳು
ಆಲ್ ವ್ಹೀಲ್ ಡ್ರೈವ್ ಸಿಸ್ಟಂ
205 ಎಂಎಂ ಗ್ರೌಂಡ್ ಕ್ಲಿಯರೆನ್ಸ್
ಸ್ಪೋರ್ಟಿ ಬಂಪರ್, ಹುಕ್, ಸ್ಕಫ್ ಪ್ಲೇಟ್ಗಳು
ಒಳಭಾಗದ ತಾಂತ್ರಿಕ ಸೌಲಭ್ಯಗಳು
10.1-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್
ವೆಂಟಿಲೆಟೆಡ್ ಮತ್ತು ಮೆಮೊರಿ ಫಂಕ್ಷನ್ ಸೀಟುಗಳು
ಪನೋರಮಿಕ್ ಸನ್ರೂಫ್
ಸುರಕ್ಷಾ ಫೀಚರ್ಸ್ಗಳು
360-ಡಿಗ್ರಿ ಕ್ಯಾಮೆರಾ ಸಿಸ್ಟಂ
ರೈನ್-ಸೆನ್ಸಿಂಗ್ ವೈಪರ್ಗಳು
ಆಟೋಮ್ಯಾಟಿಕ್ ಐಆರ್ವಿಎಂ
ಪ್ರತಿಸ್ಪರ್ಧಿ ಮಾದರಿಗಳು
ಟೊಯೊಟಾ ಫಾರ್ಚೂನರ್
ಸಿಟ್ರನ್ ಸಿ5 ಏರ್ಕ್ರಾಸ್