Tap to Read ➤
ಬಿಡುಗಡೆಯಾಗಲಿರುವ ಜೀಪ್ ಮೆರಿಡಿಯನ್ ಎಸ್ಯುವಿ ವಿಶೇಷತೆಗಳಿವು!
ಜೀಪ್ ಕಂಪನಿಯು ತನ್ನ ಹೊಸ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್ಯುವಿಯನ್ನು ಇದೇ ತಿಂಗಳು 19ರಂದು ಬಿಡುಗಡೆಗೊಳಿಸಲಿದೆ.
Praveen Sannamani
ಅಂದಾಜು ಬೆಲೆ(ಎಕ್ಸ್ಶೋರೂಂ)
• ಆಫ್ಲೈನ್ ಹಾಗೂ ಆನ್ಲೈನ್ ಅಧಿಕೃತ ಬುಕಿಂಗ್ ಲಭ್ಯ
• ಬುಕಿಂಗ್ ಸೌಲಭ್ಯಕ್ಕಾಗಿ ರೂ. 50 ಸಾವಿರ ಮುಂಗಡ ನಿಗದಿ
• ಎಕ್ಸ್ಶೋರೂಂ ಪ್ರಕಾರ ರೂ. 29 ಲಕ್ಷ ಆರಂಭಿಕ ಬೆಲೆ
ಮೆರಿಡಿಯನ್ ಎಸ್ಯುವಿ ವಿನ್ಯಾಸ
• ಸ್ಟ್ಯಾಂಡರ್ಡ್ ಕಂಪಾಸ್ ಮಾದರಿಗಿಂತ ವಿಭಿನ್ನ ಸ್ಟೈಲಿಂಗ್ ಅಂಶಗಳು
• ಹೆಚ್ಚು ಬಲಿಷ್ಠತೆ ಹೊಂದಿದೆ ಹೊಸ ಮೆರಿಡಿಯನ್ ಎಸ್ಯುವಿ
ವೈಶಿಷ್ಟ್ಯತೆಗಳು
• ಆಕರ್ಷಕವಾದ ಎಲ್ಇಡಿ ಟೈಲ್ ಲ್ಯಾಂಪ್ಸ್
• ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ
ಎಂಜಿನ್ ಮತ್ತು ಗೇರ್ಬಾಕ್ಸ್
• 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್
• 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
• 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಪರ್ಫಾಮೆನ್ಸ್
• 170 ಬಿಹೆಚ್ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ
• ಆಫ್ ರೋಡ್ ಕೌಶಲ್ಯತೆ
ಎಂಜಿನ್ ತಂತ್ರಜ್ಞಾನ
• ಮೈಲ್ಡ್-ಹೈಬ್ರಿಡ್ ಸಿಸ್ಟಂ ಹೊಂದಿರುವ ಹೊಸ ಕಾರು
• 4×2 ಮತ್ತು 4×4 ಆವೃತ್ತಿಗಳು ಖರೀದಿಗೆ ಲಭ್ಯ
ಆಸನ ವೈಶಿಷ್ಟ್ಯತೆ
• ಮೂರು-ಸಾಲಿನ ಆಸನದೊಂದಿಗೆ ಕಂಪಾಸ್ ಮಾದರಿಗಿಂತಲೂ ಹೆಚ್ಚುವರಿ ಕ್ಯಾಬಿನ್
• ಕಂಪಾಸ್ಗಿಂತಲೂ 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂಗಿಂತಲೂ ಹೆಚ್ಚು ಎತ್ತರ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ವಿಶ್ವದಲ್ಲಿಯೇ ಅತಿಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳಿವು!
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ