Tap to Read ➤

7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ!

ಜೀಪ್ ಕಂಪನಿಯು ತನ್ನ ಹೊಸ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ವೆರಿಯೆಂಟ್‌ಗಳು
• ಲಿಮಿಟೆಡ್ ಮ್ಯಾನುವಲ್
• ಲಿಮಿಟೆಡ್(ಆಪ್ಷನ್) ಮ್ಯಾನುವಲ್
• ಲಿಮಿಟೆಡ್ ಆಟೋಮ್ಯಾಟಿಕ್
• ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್
• ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ 4x4
ಬೆಲೆ(ಎಕ್ಸ್‌ಶೋರೂಂ)
• ಆರಂಭಿಕವಾಗಿ ರೂ. 29.90 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 36.95 ಲಕ್ಷ
ಮೆರಿಡಿಯನ್ ವಿಶೇಷತೆಗಳು
• 4x2 ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ
• 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ
• 7 ಸೀಟರ್ ಫುಲ್ ಸೈಜ್ ಎಸ್‌ಯುವಿ
• 'ಮೇಡ್-ಇನ್-ಇಂಡಿಯಾ' ಯೋಜನೆ ಅಡಿ ನಿರ್ಮಾಣ
ಹೊರ ವಿನ್ಯಾಸ
• ಸಾಂಪ್ರದಾಯಿಕ 7 ಸ್ಲಾಟ್ ಫ್ರಂಟ್ ಗ್ರಿಲ್
• ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು
• 18 ಇಂಚಿನ ಅಲಾಯ್ ವ್ಹೀಲ್
• ಸ್ಲಿಡ್ ಎಲ್ಇಡಿ ಟೈಲ್‌ಲೈಟ್
ಒಳಾಂಗಣ ವಿನ್ಯಾಸ
• ಬ್ರೌನ್ ಥೀಮ್ ಇಂಟಿರಿಯರ್
• ಲೆದರ್ ಆಸನಗಳು
• ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌
• ಸನ್‌ರೂಫ್
ಒಳಾಂಗಣ ವೈಶಿಷ್ಟ್ಯತೆ
• 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಕಾರ್ ಕನೆಕ್ಟ್ ಟೆಕ್ನಾಲಜಿ
• ಆಲ್-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್
ಎಂಜಿನ್ ಮತ್ತು ಗೇರ್‌ಬಾಕ್ಸ್
• 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್‌
• 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಪರ್ಫಾಮೆನ್ಸ್
• 168 ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ

• ಆಫ್ ರೋಡ್ನಲ್ಲೂ ಅತ್ಯುತ್ತಮ ಕೌಶಲ್ಯತೆ
ಉದ್ದಳತೆ(ಎಂಎಂ ಗಳಲ್ಲಿ)
• 4,769 ಎಂಎಂ ಉದ್ದ
• 1,859 ಅಗಲ
• 1,682 ಎಂಎಂ ಎತ್ತರ
• 2,794 ಎಂಎಂ ವ್ಹೀಲ‌್‌ಬೆಸ್
• 203 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್
ಸುರಕ್ಷಾ ಸೌಲಭ್ಯಗಳು
• 6 ಏರ್‌ಬ್ಯಾಗ್‌ಗಳು
• ಎಬಿಎಸ್ ಜೊತೆ ಇಬಿಡಿ
• 360 ಡಿಗ್ರಿ ಕ್ಯಾಮೆರಾ
• ಟ್ರಾಕ್ಷನ್ ಕಂಟ್ರೊಲ್
• ಹಿಲ್ ಹೋಲ್ಡ್ ಅಸಿಸ್ಟ್
• ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್