Tap to Read ➤
ಬಹುನೀರಿಕ್ಷಿತ 7 ಸೀಟರ್ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಅನಾವರಣ
Praveen Sannamani
ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯಲ್ಲಿಯೇ ನಿರ್ಮಾಣಗೊಂಡಿದೆ 7 ಸೀಟರ್ ಸೌಲಭ್ಯದ ಹೊಸ ಮೆರಿಡಿಯನ್ ಎಸ್ಯುವಿ
ಸ್ಟ್ಯಾಂಡರ್ಡ್ ಕಂಪಾಸ್ ಮಾದರಿಗಿಂತಲೂ ವಿಭಿನ್ನವಾದ ಸ್ಟೈಲಿಂಗ್ ಅಂಶಗಳು ಮತ್ತು ಹೆಚ್ಚು ಬಲಿಷ್ಠತೆ ಹೊಂದಿದೆ ಹೊಸ ಮೆರಿಡಿಯನ್
2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಹೊಸ ಮೆರಿಡಿಯನ್ ಎಸ್ಯುವಿ
6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಡೀಸೆಲ್ ಎಂಜಿನ್ ಮಾದರಿಯು 170 ಬಿಹೆಚ್ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ
ಮೈಲ್ಡ್-ಹೈಬ್ರಿಡ್ ಸಿಸ್ಟಂ ಹೊಂದಿರುವ ಹೊಂದಿರುವ ಹೊಸ ಕಾರಿನಲ್ಲಿ 4×2 ಮತ್ತು 4×4 ಆವೃತ್ತಿಗಳು ಖರೀದಿಗೆ ಲಭ್ಯ
ಮೂರು-ಸಾಲಿನ ಆಸನದೊಂದಿಗೆ ಕಂಪಾಸ್ ಮಾದರಿಗಿಂತಲೂ ಹೆಚ್ಚುವರಿ 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವಿದೆ ಮೆರಿಡಿಯನ್
ಆಕರ್ಷಕವಾದ ಎಲ್ಇಡಿ ಟೈಲ್ ಲ್ಯಾಂಪ್ಸ್, ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರಲಿದೆ ಹೊಸ ಮೆರಿಡಿಯನ್
ಜೂನ್ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಎಕ್ಸ್ಶೋರೂಂ ಪ್ರಕಾರ ರೂ. 28 ಲಕ್ಷದಿಂದ ರೂ.35 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆ
ಭಾರತದಲ್ಲಿ ಫಾರ್ಚೂನರ್, ಅಲ್ಟುರಾಸ್ ಜಿ4, ಟಿಗ್ವಾನ್ ಆಲ್ಸ್ಪೇಸ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ ಹೊಸ ಮೆರಿಡಿಯನ್ ಎಸ್ಯುವಿ