Tap to Read ➤
ಆಫ್ ರೋಡ್ ಕಿಂಗ್ ಜೀಪ್ ರ್ಯಾಂಗ್ಲರ್ ವಿಶೇಷತೆಗಳಿವು!
ಜೀಪ್ ಕಂಪನಿಯ ಜನಪ್ರಿಯ ಆಫ್ ರೋಡ್ ಎಸ್ಯುವಿ ಮಾದರಿಯಾದ ರ್ಯಾಂಗ್ಲರ್ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಅನ್ಲಿಮಿಟೆಡ್ - ರೂ. 56.35 ಲಕ್ಷ
• ರೂಬಿಕಾನ್ - ರೂ. 60.35 ಲಕ್ಷ
ಹೊರ ವಿನ್ಯಾಸ
• ಬಾಡಿ ಕಲರ್ಡ್ ಗ್ರಿಲ್
• ಬ್ಲ್ಯಾಕ್ ಆಕ್ಸೆಂಟ್
• ಸಬ್ಟೆಲ್ ಬಾಡಿ ಲೈನ್ಸ್
• ಬಾಡಿ ಕಲರ್ ಕ್ಲ್ಯಾಡಿಂಗ್
ಹೊರ ವೈಶಿಷ್ಟ್ಯತೆಗಳು
• ವೃತ್ತಾಕಾರವಾದ ಹೆಡ್ಲ್ಯಾಂಪ್ಗಳು
• ಎಲ್ಇಡಿ ಟೈಲ್ಲೈಟ್ಸ್
• ಎಲ್ಇಡಿ ಡಿಆರ್ಎಲ್ಗಳು
• ಅಲಾಯ್ ವ್ಹೀಲ್ಗಳು
ಬಣ್ಣಗಳ ಆಯ್ಕೆ
• ಬ್ರೈಟ್ ವೈಟ್
• ಬ್ಲ್ಯಾಕ್
• ಗ್ರಾನೈಟ್ ಕ್ರಿಸ್ಟಲ್
• ಸ್ಟಿಂಗ್ ಗ್ರೇ
• ರೆಡ್
ಒಳಾಂಗಣ ವಿನ್ಯಾಸ
• ಬ್ಲ್ಯಾಕ್ಔಟ್ ಇಂಟಿರಿಯರ್
• ಲೆದರ್ ಆಸನಗಳು
• ಸಿಲ್ವರ್ ಆಕ್ಸೆಂಟ್
• ಸ್ಟೋರೇಜ್ ಸ್ಪೇಸ್
ಒಳಾಂಗಣ ವೈಶಿಷ್ಟ್ಯತೆ
• ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್
• ಆ್ಯಪಲ್ ಕಾರ್ಪ್ಲೇ
• ಆಂಡ್ರಾಯಿಡ್ ಆಟೋ
• ಮಲ್ಟಿಫಂಕ್ಷನ್ ಸ್ಟೀರಿಂಗ್
• ಆಟೋ ಕ್ಲೈಮೆಂಟ್ ಕಂಟ್ರೊಲ್
ಎಂಜಿನ್ ಆಯ್ಕೆ
• 2.0 ಲೀಟರ್ ಟರ್ಬೊ ಪೆಟ್ರೋಲ್
• 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
• 264 ಬಿಎಚ್ಪಿ, 400 ಎನ್ಎಂ ಟಾರ್ಕ್ ಉತ್ಪಾದನೆ
ಸುರಕ್ಷಾ ಸೌಲಭ್ಯಗಳು
• ಮಲ್ಟಿ ಏರ್ಬ್ಯಾಗ್ಗಳು
• ಎಬಿಎಸ್ ಜೊತೆ ಇಬಿಡಿ
• ರಿವರ್ಸ್ ಕ್ಯಾಮೆರಾ
• ರಿಯರ್ ಪಾರ್ಕಿಂಗ್ ಸೆನ್ಸಾರ್
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
• ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್! ಇನ್ನುಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ