Tap to Read ➤

ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇಲ್ಲಿದೆ ವಿವರ

Jan 20, 2023
Sanjay Ambekar
ಬೆಲೆ
• ರೂ.1.49 ಲಕ್ಷ
ಬಣ್ಣದ ಆಯ್ಕೆಗಳು
• ಮೆಟಾಲಿಕ್ ಬ್ಲೂ
• ಸಾಲಿಡ್ ಬ್ಲಾಕ್ ಗ್ಲೋಸಿ
• ಸಾಲಿಡ್ ಎಲ್ಲೋ ಗ್ಲೋಸಿ
• ಪರ್ಲ್ ವೈಟ್
ವೈಶಿಷ್ಟ್ಯಗಳು
• ರೌಂಡ್ ಹೆಡ್ ಲ್ಯಾಂಪ್
• ಬ್ಲೂಟೂತ್ ಸಂಪರ್ಕ
• ಜಿಯೋಫೆನ್ಸಿಂಗ್
• ಪಾರ್ಕಿಂಗ್‌ಗಾಗಿ ರಿವರ್ಸ್ ಮೋಡ್
ಬ್ಯಾಟರಿ ಪ್ಯಾಕ್ & ರೇಂಜ್
• 2.5 kWh ಲಿಥಿಯಂ ಅಯಾನ್ ಬ್ಯಾಟರಿ
• ಸಂಪೂರ್ಣ ಚಾರ್ಜಿನಲ್ಲಿ 100 ಕಿ.ಮೀ ರೇಂಜ್
ಸುತ್ತಳತೆ
• ಉದ್ದ: 1,864 mm
• ಅಗಲ: 700 mm
• ಎತ್ತರ: 1,178 mm
• ವೀಲ್ ಬೇಸ್: 1,360 mm
• ಗ್ರೌಂಡ್ ಕ್ಲಿಯರೆನ್ಸ್: 175 mm
ಬ್ರೇಕಿಂಗ್
• ಹೈಡ್ರಾಲಿಕ್ ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಹೊಂದಿರುವ ಎರಡು ಡಿಸ್ಕ್ ಬ್ರೇಕ್