Tap to Read ➤

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಐಷಾರಾಮಿ ಕಾರು ಸಂಗ್ರಹಕ್ಕೆ ಮರ್ಸಿಡಿಸ್ ನಿರ್ಮಾಣದ ದುಬಾರಿ ಕಾರು ಮೇಬ್ಯಾಕ್ ಎಸ್-ಕ್ಲಾಸ್ ಸೆಡಾನ್ ಕಾರು ಸೇರ್ಪಡೆಯಾಗಿದೆ.
ಹೊಸ ಕಾರು ಖರೀದಿಸಿದ ನಟಿ
• ಮೇಬ್ಯಾಕ್ ಎಸ್-ಕ್ಲಾಸ್ ಎಸ್680 ಖರೀದಿಸಿದ ನಟಿ ಕಂಗನಾ

• ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆ ರೂ. 3.20 ಕೋಟಿ
ಮೇಬ್ಯಾಕ್ ಎಸ್-ಕ್ಲಾಸ್ ವಿಶೇಷತೆಗಳು
• ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯ

• ಹೈ ಎಂಡ್ ಮಾದರಿಯನ್ನು ಖರೀದಿ ಮಾಡಿರುವ ಕಂಗನಾ ರಣಾವತ್

• 7ನೇ ತಲೆಮಾರಿನ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು
ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆ
• 6.0-ಲೀಟರ್ ವಿ12 ಪೆಟ್ರೋಲ್ ಎಂಜಿನ್

• 9 ಸ್ಪೀಡ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಮೇಬ್ಯಾಕ್ ಎಸ್-ಕ್ಲಾಸ್ ವೈಶಿಷ್ಟ್ಯತೆಗಳು
• ಅಡಾಪ್ಟಿವ್ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ಸ್
• ಫಿಂಗರ್‌ಪ್ರಿಂಟ್ ರೀಡರ್
• ಪನೋರಮಿಕ್ ಸನ್‌ರೂಫ್
• 360-ಡಿಗ್ರಿ ಕ್ಯಾಮೆರಾ ಸಿಸ್ಟಮ್
• ಹ್ಯಾಂಡ್ಸ್-ಫ್ರೀ ಬೂಟ್ ಲಿಡ್‌
ಒಳಾಂಗಣ ವಿನ್ಯಾಸ
• ಮಸಾಜ್ ಫಂಕ್ಷನ್ ಹೊಂದಿರುವ ನಪ್ಪಾ ಲೆದರ್ ಆಸನಗಳು
• ಪೋರ್ ವಾಲ್‌ನಟ್ ಮರದ ಟ್ರಿಮ್
• ವಿಸ್ತರಿತ ಸೆಂಟರ್ ಕನ್ಸೊಲ್
ಒಳ ವೈಶಿಷ್ಟ್ಯತೆಗಳು
• ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿ
• ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್
• ಬರ್ಮೆಸ್ಟರ್‌ 4ಡಿ ಸರೌಂಡ್ ಸೌಂಡ್ ಸಿಸ್ಟಂ
• ಇ-ಆಕ್ಟಿವ್ ಬಾಡಿ ಕಂಟ್ರೋಲ್
ತಂತ್ರಜ್ಞಾನ ಸೌಲಭ್ಯಗಳು
• ಎವೇಸಿವ್ ಸ್ಟೀರಿಂಗ್ ಅಸಿಸ್ಟ್
• ಕ್ರಾಸ್ ಟ್ರಾಫಿಕ್ ಫಂಕ್ಷನ್
• ಆಕ್ಟಿವ್ ಬ್ರೇಕ್ ಅಸಿಸ್ಟ್‌
ಸುರಕ್ಷಾ ಸೌಲಭ್ಯಗಳು
• 13 ಏರ್‌ಬ್ಯಾಗ್‌ಗಳು
• ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿ
• ಪ್ರತ್ಯೇಕ ವ್ಹೀಲ್ ಕಂಟ್ರೋಲರ್