Tap to Read ➤

ಕವಾಸಕಿ ನಿನ್ಜಾ 1000 ಬೈಕ್‌ನ ಬೆಲೆ, ವಿನ್ಯಾಸ, ವೈಶಿಷ್ಟ್ಯಗಳು

ಕವಾಸಕಿ ನಿನ್ಜಾ 1000 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 11,86,000 ರೂ. ಎಕ್ಸ್‌ ಶೋರೂಂ ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ಬಣ್ಣದ ಆಯ್ಕೆ
• ಮೆಟಾಲಿಕ್ ಮ್ಯಾಟ್ ಗ್ರಾಫೆನ್ ಸ್ಟೀಲ್ ಗ್ರೇ
• ಎಂಬರಾಲ್ಡ್ ಬ್ಲೇಜ್ಡ್ ಗ್ರೀನ್
ವಿನ್ಯಾಸ
• ಟ್ವಿನ್ ಎಲ್‌ಇಡಿ ಹೆಡ್‌ಲೈಟ್
• ಎಲ್‌ಇಡಿ ಡಿಆರ್‌ಎಲ್‌ಗಳು
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್‌ಗಳು
• ಸ್ಟೆಪ್ ಅಪ್ ಸೀಟ್
• ಗ್ರಾಬ್ ರೈಲ್ಸ್
ಎಂಜಿನ್
• 1043cc ಎಂಜಿನ್
• 140bhp ಗರಿಷ್ಟ ಪವರ್
• 111Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 41mm ಯುಎಸ್‌ಡಿ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಮೊನೊ-ಷಾಕ್
ಸ್ಪರ್ಧೆ
• ಅಪ್ರಿಲಿಯಾ RSV4 1100 ಫ್ಯಾಕ್ಟರಿ
• ಡುಕಾಟಿ ಪಾನಿಗಲೆ V4
• ಡುಕಾಟಿ ಸ್ಟ್ರೀಟ್ ಫೈಟರ್ V4