Tap to Read ➤

ಕವಾಸಕಿ ನಿನ್ಜಾ 400 ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳು

ಕವಾಸಕಿ ನಿನ್ಜಾ 400 ಬೈಕ್ ಭಾರತದಲ್ಲಿ 4,99,000 ರೂ. ಎಕ್ಸ್‌ ಶೋರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಡಿಆರ್‌ಎಲ್
• ಎಲ್‌ಇಡಿ ಟೈಲ್‌ಲೈಟ್
• ಸೆಮಿ ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಸ್‌
• ಸ್ಪ್ಲಿಟ್ ಸೀಟ್
ಬಣ್ಣದ ಆಯ್ಕೆ
• ಲೈಮ್ ಗ್ರೀನ್
• ಮೆಟಾಲಿಕ್ ಕಾರ್ಬನ್ ಗ್ರೇ
ಎಂಜಿನ್
• 399cc ಎಂಜಿನ್
• 44.7bhp ಗರಿಷ್ಟ ಪವರ್
• 37Nm ಪೀಕ್ ಟಾರ್ಕ್
• ಫ್ಯೂಯಲ್ ಇಂಜೆಕ್ಷನ್
• 6-ಸ್ಪೀಡ್ ಗೇರ್‌ಬಾಕ್ಸ್
ಟೈರ್
• ಮುಂಭಾಗ 110/70 R17
• ಹಿಂಭಾಗ 150/60 R17
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಮೊನೊ-ಷಾಕ್
ಸ್ಪರ್ಧೆ
• ಕೆಟಿಎಂ RC 390
• ಸುಜುಕಿ GSX250R
• ಯಮಹಾ YZF-R3