Tap to Read ➤

2022 ನಿಂಜಾ 400 ಡೆಲಿವರಿ ಪ್ರಾರಂಭಿಸಲಿದೆ ಕವಾಸಕಿ

ಕವಾಸಕಿ ಬ್ರಾಂಡ್‌ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ನಿಂಜಾ 400 ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಎಲ್ಇಡಿ ಹೆಡ್‌ಲ್ಯಾಂಪ್
• ಎಲ್ಇಡಿ ಡಿಆರ್ಎಲ್
• ಫಂಕಿ ರಿಯರ್ ವ್ಯೂ ಮಿರರ್‌
• ವೈಡ್ ಹ್ಯಾಂಡಲ್ ಬಾರ್
ಬೆಲೆ
• ರೂ. 4.99 ಲಕ್ಷ (ಎಕ್ಸ್ ಶೋ ರೂಂ)
ಬಣ್ಣದ ಆಯ್ಕೆ
• ಲೈಮ್ ಗ್ರೀನ್

• ಲೋಹೀಯ ಕಾರ್ಬನ್ ಗ್ರೇ
ವೈಶಿಷ್ಟ್ಯಗಳು
• ಸೆಮಿ-ಡಿಜಿಟಲ್ LCD ಇನ್‌ಸ್ಟ್ರೂಮೆಂಟ್
• ಅನಲಾಗ್ ಟ್ಯಾಕೋಮೀಟರ್
• ಮಲ್ಟಿ ಫಂಕ್ಷನ್ LCD ಸ್ಕ್ರೀನ್
ಎಂಜಿನ್
• 399 cc, ಲಿಕ್ವಿಡ್ ಕೂಲ್ಡ್
• ಪ್ಯಾರಲಲ್ ಟ್ವಿನ್
• DOCH, 8 ವಾಲ್ವ್ ಎಂಜಿನ್
ಕಾರ್ಯಕ್ಷಮತೆ
• 44.7 Bhp ಪವರ್

• 37 Nm ಟಾರ್ಕ್