Tap to Read ➤

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆಂಡ್ರ್ಯೂಸ್ ಖ್ಯಾತಿಯ ಅವಿನಾಶ್

ನಟ ಅವಿನಾಶ್ ಖರೀದಿಸಿದ ಬಿಎಂಡಬ್ಲ್ಯು ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಕೆಜಿಎಫ್, 2ನೇ ಭಾಗದಲ್ಲಿ ವಿಲನ್ ಪಾತ್ರ
• ಫಿಟ್ನೆಸ್ ಕ್ರೇಜ್ ನಟ
• ಸದ್ಯ ಸಾಲು ಸಿನಿಮಾಗಳಲ್ಲಿ ಬ್ಯುಸಿ
ನಟ ಅವಿನಾಶ್
• ಬಿಎಂಡಬ್ಲ್ಯು ಎಕ್ಸ್5
• xDrive40i M-Sport ವೆರಿಯೆಂಟ್
• ಕಾರಿನ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ
ಅವಿನಾಶ್ ಖರೀದಿಸಿದ ಕಾರು
• ಎಕ್ಸೊಜಿಕಲ್ ಕಿಡ್ನಿ ಗ್ರಿಲ್
• ಶಾರ್ಟ್ ಓವರ್‌ಹ್ಯಾಂಗ್‌
• ಬಾಡಿ ಕಲರ್ ಅಸ್ಸೆಂಟ್
• ರೂಫ್ ರೈಲ್ಸ್
ಕಾರಿನ ವಿನ್ಯಾಸ
• ಎಲ್ಇಡಿ ಹೆಡ್ ಲೈಟ್
• ಎಲ್ಇಡಿ ಟೇಲ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಅಲಾಯ್ ವ್ಹೀಲ್ಸ್
ಫೀಚರ್ಸ್
• 3.0 ಲೀಟರ್ ಪೆಟ್ರೋಲ್
• ಪವರ್: 335 ಬಿಹೆಚ್‍ಪಿ
• ಟಾರ್ಕ್: 450 ಎನ್ಎಂ
ಎಂಜಿನ್
• 8-ಸ್ಪೀಡ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಆರು ಏರ್‌ಬ್ಯಾಗ್‌ಗಳು
• ಎಬಿಎಸ್ ವಿಥ್ ಬ್ರೇಕ್ ಅಸಿಸ್ಟ್
• ಕಾರ್ನರಿಂಗ್ ಬ್ರೇಕ್ ಕಂಟ್ರೋಲ್
• ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್
ಸುರಕ್ಷತಾ ಫೀಚರ್ಸ್