ಕಾರೆನ್ಸ್ ಎಂಯುವಿ ಕಾರು ಬಿಡುಗಡೆಯ ನಂತರ 50 ಸಾವಿರ ಬುಕಿಂಗ್ ಪಡೆದುಕೊಂಡಿದೆ.
Praveen Sannamani
ಬುಕಿಂಗ್ ಮತ್ತು ಕಾಯುವಿಕೆ ಅವಧಿ
* 50 ಸಾವಿರ ಗ್ರಾಹಕರಿಂದ ಬುಕಿಂಗ್ ದಾಖಲು
* 15 ರಿಂದ 50 ವಾರಗಳ ಕಾಲ ಕಾಯುವಿಕೆ ಅವಧಿ
ಗ್ರಾಹಕರ ಬೇಡಿಕೆಯ ಪ್ರಮಾಣ
* ಶೇ.45 ರಷ್ಟು ಟಾಪ್ ಎಂಡ್ ಮಾದರಿಗೆ ಬೇಡಿಕೆ * ಶೇ.60 ರಷ್ಟು ಟೈರ್ 1 ಮತ್ತು ಟೈರ್ 2 ನಗರಗಳಿಂದ ಬೇಡಿಕೆ * ಶೇ.50 ರಷ್ಟು ಡೀಸೆಲ್ ಮಾದರಿಗಳಿಗೆ ಬೇಡಿಕೆ * ಶೇ.30 ಗ್ರಾಹಕರಿಯಿಂದ ಎಟಿ ಮಾದರಿಗಳಿಗೆ ಬೇಡಿಕೆ
ಕಾರಿನ ಬೆಲೆ(ಎಕ್ಸ್ಶೋರೂಂ ಪ್ರಕಾರ)
ಆರಂಭಿಕವಾಗಿ ರೂ. 8.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.16.99 ಲಕ್ಷ
ವೆರಿಯೆಂಟ್(6 ಸೀಟರ್ ಮತ್ತು 7 ಸೀಟರ್)
ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್
ಎಂಜಿನ್ ಆಯ್ಕೆಗಳು
* 1.5-ಲೀಟರ್ ಸಾಮಾನ್ಯ ಪೆಟ್ರೋಲ್ * 1.4-ಲೀಟರ್ ಟರ್ಬೊ ಪೆಟ್ರೋಲ್ * 1.5-ಲೀಟರ್ ಡೀಸೆಲ್ ಎಂಜಿನ್
ಪೆಟ್ರೋಲ್ ಮ್ಯಾನುವಲ್- 15.7 ಕಿ.ಮೀ ಟರ್ಬೊ ಪೆಟ್ರೋಲ್ ಮ್ಯಾನುವಲ್- 16.2 ಕಿ.ಮೀ ಟರ್ಬೊ ಪೆಟ್ರೋಲ್ ಆಟೋಮ್ಯಾಟಿಕ್- 16.5 ಕಿ.ಮೀ ಡೀಸೆಲ್ ಮ್ಯಾನುವಲ್- 21.3 ಕಿ.ಮೀ ಡೀಸೆಲ್ ಆಟೋಮ್ಯಾಟಿಕ್- 18.3 ಕಿ.ಮೀ
ಲಭ್ಯವಿರುವ ಬಣ್ಣಗಳು
ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಮಾಸ್ ಬ್ರೌನ್, ಸ್ಪಾರ್ಕ್ಲಿಂಗ್ ಸಿಲ್ವರ್, ಅರೋರಾ ಬ್ಲ್ಯಾಕ್ ಪರ್ಲ್, ಗ್ರಾವಿಟಿ ಗ್ರೇ ಮತ್ತು ಗ್ಲೇಸಿಯರ್ ವೈಟ್ ಪರ್ಲ್
ಸುರಕ್ಷಾ ಸೌಲಭ್ಯಗಳು
ಸ್ಟ್ಯಾಂಡರ್ಡ್ 6 ಏರ್ಬ್ಯಾಗ್ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಎಬಿಎಸ್ ಜೊತೆ ಇಬಿಡಿ ಹಿಲ್ ಸ್ಟಾರ್ಟ್ ಅಸಿಸ್ಟ್ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
ಹೊಸ ಕಾರಿನ ವೈಶಿಷ್ಟ್ಯತೆಗಳು
ಎಲ್ಇಡಿ ಹೆಡ್ಲ್ಯಾಂಪ್ ಯುನಿಟ್ 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ 4,540 ಎಂಎಂ ಉದ್ದಳತೆ ಯುವಿಓ ಕಾರ್ ಕನೆಕ್ಟ್ ತಂತ್ರಜ್ಞಾನ