Tap to Read ➤

ಬೆಲೆ ಏರಿಕೆ: ಭಾರತದಲ್ಲಿ ಕಿಯಾ ಕಾರೆನ್ಸ್ ಎಂಯುವಿ ಖರೀದಿ ಮತ್ತಷ್ಟು ದುಬಾರಿ!

ಬೆಲೆ ಹೆಚ್ಚಳ(ಎಕ್ಸ್‌ಶೋರೂಂ ದರ)
* ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 20 ಸಾವಿರದಿಂದ ರೂ. 70 ಸಾವಿರ ತನಕ ಹೆಚ್ಚಳ
ಹೊಸ ದರ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)
* ಆರಂಭಿಕವಾಗಿ ರೂ. 8.99 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆ ರೂ. 16.99 ಲಕ್ಷ ಬೆಲೆ
ಬುಕಿಂಗ್ ಮತ್ತು ಕಾಯುವಿಕೆ ಅವಧಿ
* 50 ಸಾವಿರ ಯುನಿಟ್ ದಾಟಿರುವ ಬುಕಿಂಗ್
* ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ವಿತರಣೆ ಕನಿಷ್ಠ 12 ವಾರಗಳಿಂದ 40 ವಾರಗಳ ನಿಗದಿ
ಎಂಜಿನ್ ಆಯ್ಕೆಗಳು
* 1.5-ಲೀಟರ್ ಸಾಮಾನ್ಯ ಪೆಟ್ರೋಲ್
* 1.4-ಲೀಟರ್ ಟರ್ಬೊ ಪೆಟ್ರೋಲ್
* 1.5-ಲೀಟರ್ ಡೀಸೆಲ್ ಎಂಜಿನ್
ಗೇರ್‌ಬಾಕ್ಸ್ ಆಯ್ಕೆ
* 6-ಸ್ಪೀಡ್ ಮ್ಯಾನುವಲ್
* 6-ಸ್ಪೀಡ್ ಆಟೋಮ್ಯಾಟಿಕ್
* 7-ಸ್ಪೀಡ್ ಡ್ಯುಯಲ್ ಕ್ಲಚ್
 ಆಟೋಮ್ಯಾಟಿಕ್
ಮೈಲೇಜ್(ಪ್ರತಿ ಲೀಟರ್‌ಗೆ)
* ಪೆಟ್ರೋಲ್ ಮ್ಯಾನುವಲ್- 15.7 ಕಿ.ಮೀ
* ಟರ್ಬೊ ಪೆಟ್ರೋಲ್ ಮ್ಯಾನುವಲ್- 16.2 ಕಿ.ಮೀ
* ಟರ್ಬೊ ಪೆಟ್ರೋಲ್ ಆಟೋಮ್ಯಾಟಿಕ್- 16.5 ಕಿ.ಮೀ
* ಡೀಸೆಲ್ ಮ್ಯಾನುವಲ್- 21.3 ಕಿ.ಮೀ
* ಡೀಸೆಲ್ ಆಟೋಮ್ಯಾಟಿಕ್- 18.3 ಕಿ.ಮೀ
ಲಭ್ಯವಿರುವ ಬಣ್ಣಗಳು
* ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್,
* ಮಾಸ್ ಬ್ರೌನ್, ಸ್ಪಾರ್ಕ್ಲಿಂಗ್ ಸಿಲ್ವರ್,
* ಅರೋರಾ ಬ್ಲ್ಯಾಕ್ ಪರ್ಲ್,
* ಗ್ರಾವಿಟಿ ಗ್ರೇ ಮತ್ತು ಗ್ಲೇಸಿಯರ್
* ವೈಟ್ ಪರ್ಲ್
ಸುರಕ್ಷಾ ಸೌಲಭ್ಯಗಳು(ಟಾಪ್ ಎಂಡ್)
* ಸ್ಟ್ಯಾಂಡರ್ಡ್ 6 ಏರ್‌ಬ್ಯಾಗ್
* ಆಲ್ ವ್ಹೀಲ್ ಡಿಸ್ಕ್ ಬ್ರೇಕ್
* ಎಬಿಎಸ್ ಜೊತೆ ಇಬಿಡಿ
* ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
ಹೊಸ ಕಾರಿನ ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್‌ಲ್ಯಾಂಪ್ ಯುನಿಟ್
* 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್
* 4,540 ಎಂಎಂ ಉದ್ದಳತೆ
* ಯುವಿಓ ಕಾರ್ ಕನೆಕ್ಟ್ ತಂತ್ರಜ್ಞಾನ