Tap to Read ➤

ದೇಶದ ಅತಿದೊಡ್ಡ ಎಂಪಿವಿ ಕಾರು ಕಿಯಾ ಕಾರ್ನಿವಾಲ್ ವಿಶೇಷತೆಗಳಿವು!

ಕಿಯಾ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಕಾರ್ನಿವಾಲ್ ಎಂಪಿವಿ ಮಾದರಿಯನ್ನು ಮಾರಾಟಗೊಳಿಸುತ್ತಿದ್ದು, ಹೊಸ ಕಾರಿನ ವಿಶೇಷತೆಗಳನ್ನು ಇಲ್ಲಿ ತಿಳಿಯೋಣ.
Praveen Sannamani
ವೆರಿಯೆಂಟ್‌ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
* ಪ್ರೀಮಿಯಂ, ಪ್ರೆಸ್ಟೀಜ್, ಲಿಮೊಸಿನ್, ಲಿಮೊಸಿನ್ ಪ್ಲಸ್

* ಆರಂಭಿಕ ಬೆಲೆ ರೂ. 24.94 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 33.99 ಲಕ್ಷ
ಕಾರ್ನಿವಾಲ್ ವಿಶೇಷತೆ
ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಆಯ್ಕೆ ಹೊಂದಿದೆ
ಆಸನ ಸೌಲಭ್ಯ
* 7 ಸೀಟರ್ ಮಾದರಿಯಲ್ಲಿ 2+2+3 ಮಾದರಿಯ ಆಸನಗಳು
* 8 ಸೀಟರ್ ಮಾದರಿಯಲ್ಲಿ 2+3+3 ಮಾದರಿಯ ಆಸನಗಳು
* 9 ಸೀಟರ್ ಮಾದರಿಯಲ್ಲಿ 2+2+2+3 ಮಾದರಿಯ ಆಸನಗಳು
ಎಂಜಿನ್ ಮತ್ತು ಪರ್ಫಾಮೆನ್ಸ್
* 2.2 ಲೀಟರ್ ಟರ್ಬೊ ಡೀಸೆಲ್
* 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
* 197 ಬಿಎಚ್‌ಪಿ ಮತ್ತು 440 ಎನ್ಎಂ ಟಾರ್ಕ್ ಉತ್ಪಾದನೆ
ಹೊರ ವಿನ್ಯಾಸಗಳು
* ದೊಡ್ಡದಾದ ಗ್ರಿಲ್
* ಕಾರ್ಪೊರೆಟ್ ಲೊಗೊ
* ರೂಫ್ ರೈಲ್ಸ್
* ಶಾರ್ಕ್ ಫಿನ್ ಆಂಟೆನಾ
* ಬೂಟ್ ಸ್ಲಾಯ್ಲರ್
ಹೊರ ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್‌ಲೈಟ್‌ಗಳು
* ಎಲ್ಇಡಿ ಟೈಲ್‌ಲೈಟ್‌ಗಳು
* ಎಲ್ಇಡಿ ಡಿಆರ್‌ಎಲ್ಎಸ್
* 18 ಇಂಚಿನ ಅಲಾಯ್ ವ್ಹೀಲ್‌ಗಳು
* ಕ್ರೊಮ್ ಆಕ್ಸೆಂಟ್
ಒಳಾಂಗಣ ವಿಶೇಷತೆಗಳು
* 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ
* ಓಟಾ(OTA) ಮ್ಯಾಪ್
* ಯುವಿಒ ಕಾರ್ ಕನೆಕ್ಟ್
* 10.1 ಇಂಚಿನ ಡಿಸ್‌ಪ್ಲೇ
* ಸ್ಮಾರ್ಟ್ ಫ್ಯೂರ್ ಏರ್ ಪ್ಯೂರಿಫೈಯರ್
ಒಳಾಂಗಣ ವೈಶಿಷ್ಟ್ಯತೆಗಳು
* ಡ್ಯುಯಲ್ ಸನ್‌ರೂಫ್, ವುಡ್ ಗಾರ್ನಿಶ್
* 10 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
* ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
* ವೆಂಟಿಲೆಟೆಡ್ ಲೆದರ್ ಆಸನಗಳು
ಖರೀದಿಗೆ ಲಭ್ಯವಿರುವ ಬಣ್ಣಗಳ ಆಯ್ಕೆ
* ಅರೋರಾ ಬ್ಲ್ಯಾಕ್ ಪರ್ಲ್
* ಸ್ಟೀಲ್ ಸಿಲ್ವರ್
* ಗ್ಲಾಸಿಯರ್ ವೈಟ್ ಪರ್ಲ್