Tap to Read ➤

ಭಾರತದಲ್ಲೂ ಬಿಡುಗಡೆಯಾಗಲಿದೆ ಕಿಯಾ ಇವಿ6 ಎಲೆಕ್ಟ್ರಿಕ್ ಕ್ರಾಸ್ಓವರ್ ಎಸ್‌ಯುವಿ!

ಕಿಯಾ ಕಂಪನಿಯು ತನ್ನ ಹೊಸ ಇವಿ6 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿದ್ದು, ಕಂಪನಿಯು ಇದೀಗ ಭಾರತದಲ್ಲೂ ಬಿಡುಗಡೆಯ ಸುಳಿವು ನೀಡಿದೆ.
Praveen Sannamani
ಬುಕಿಂಗ್ ಮಾಹಿತಿ
• ಮೇ 26ರಿಂದ ಆರಂಭಗೊಳ್ಳಲಿದೆ ಅಧಿಕೃತ ಬುಕಿಂಗ್

• ನಿಯಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿರುವ ಹೊಸ ಕಾರು
ಕಾರು ಮಾರಾಟ ವಿಧಾನ
• ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿರುವ ಹೊಸ ಕಾರು

• ಇದು ಕಿಯಾ ಸಾಮಾನ್ಯ ಕಾರುಗಳಿಂತಲೂ ದುಬಾರಿ ಬೆಲೆ ಹೊಂದಿರುವ ಇವಿ6
ವೆರಿಯೆಂಟ್‌ಗಳು
• ಲೈಟ್, ವಿಂಡ್ ಮತ್ತು ಜಿಟಿ-ಲೈನ್ ಮಾದರಿಗಳನ್ನು ಒಳಗೊಂಡಿರುವ ಹೊಸ ಕಾರು
ಇವಿ6 ಬ್ಯಾಟರಿ ಪ್ಯಾಕ್
• ಬೆಸ್ ಮಾದರಿಗಳಲ್ಲಿ 58 kWh ಬ್ಯಾಟರಿ ಪ್ಯಾಕ್‌

• ಟಾಪ್ ಎಂಡ್ ಮಾದರಿಗಳಲ್ಲಿ 77.4 kWh ಬ್ಯಾಟರಿ ಪ್ಯಾಕ್
ಪರ್ಫಾಮೆನ್ಸ್ ಮತ್ತು ಮೈಲೇಜ್
•167 ಬಿಹೆಚ್‍ಪಿ ಮತ್ತು 349 ಎನ್ಎಂ ಟಾರ್ಕ್ ಉತ್ಪಾದನೆ

• ಬ್ಯಾಟರಿ ಪ್ಯಾಕ್ ಆಧರಿಸಿ 375 ಕಿ.ಮೀ ನಿಂದ 480 ಕಿ.ಮೀ ಮೈಲೇಜ್
ಹೊಸ ಕಾರಿನ ವೈಶಿಷ್ಟ್ಯತೆಗಳು
• ಟ್ವಿನ್ ಎಲೆಕ್ಟ್ರಿಕ್ ಮೋಟಾರ್
• 188 ಕಿ.ಮೀ ಟಾಪ್ ಸ್ಪೀಡ್
• 19-ಇಂಚಿನ ಅಲಾಯ್ ವ್ಹೀಲ್
ಒಳಭಾಗದ ವೈಶಿಷ್ಟ್ಯತೆಗಳು
• 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ
• 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• ಕಾರ್ ಕನೆಕ್ಟ್ ತಂತ್ರಜ್ಞಾನ
ಬೆಲೆ(ಅಂದಾಜು)
• ಐಷಾರಾಮಿ ಕಾರುಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.50 ಲಕ್ಷಕ್ಕಿಂತಲೂ ಅಧಿಕ ದರ ಹೊಂದುವ ಸಾಧ್ಯತೆ.