Tap to Read ➤

ಪ್ರತಿ ಚಾರ್ಜ್‌ಗೆ 528 ಕಿ.ಮೀ ಮೈಲೇಜ್ ನೀಡುವ ಕಿಯಾ ಇವಿ6 ಬುಕಿಂಗ್ ಆರಂಭ!

ಕಿಯಾ ಇಂಡಿಯಾ ಕಂಪನಿಯು ಹೊಸ ಇವಿ6 ಕಾರು ಮಾದರಿಯ ಖರೀದಿದಾಗಿ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.
Praveen Sannamani
ಬುಕಿಂಗ್ ದರ
• ರೂ.3 ಲಕ್ಷ ಮುಂಗಡ ಪಾವತಿ ದರ ನಿಗದಿ

• ಜೂನ್ 2ರಂದು ಬಹಿರಂಗವಾಗಲಿರುವ ಹೊಸ ಕಾರಿನ ಅಧಿಕೃತ ಬೆಲೆ
ಹೊಸ ಕಾರಿನ ಲಭ್ಯತೆ
• 12 ನಗರಗಳಲ್ಲಿ ಪ್ರಮುಖ 15 ಆಯ್ದ ಡೀಲರ್‌ಶಿಪ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯತೆ

• ಚಾರ್ಜಿಂಗ್ ನಿಲ್ದಾಣಗಳನ್ನು ಆಧರಿಸಿ ಹೊಸ ಕಾರು ಲಭ್ಯ
ಇವಿ6 ವಿಶೇಷತೆಗಳು
• ಸಿಬಿಯು ಆಮದು ನೀತಿ ಅಡಿ ಮಾರಾಟಗೊಳ್ಳಲಿರುವ ಹೊಸ ಕಾರು
• ಮೊದಲ ಹಂತದಲ್ಲಿ 100 ಯುನಿಟ್ ಮಾತ್ರ ಖರೀದಿಗೆ ಲಭ್ಯತೆ
• ಐಷಾರಾಮಿ ಫೀಚರ್ಸ್‌ಗಳೊಂದಿಗೆ ತುಸು ದುಬಾರಿಯಾಗಿರಲಿರುವ ಇವಿ6 ಕಾರು
ವೆರಿಯೆಂಟ್ ಲಭ್ಯತೆ
• ಜಿಟಿ-ಲೈನ್ ವೆರಿಯೆಂಟ್ ಹೊಂದಿರುವ ಹೊಸ ಕಾರು
• ಜಿಟಿ-ಲೈನ್ ಮಾದರಿಯಲ್ಲಿಯೇ ಎರಡು ಮಾದರಿಗಳು ಲಭ್ಯ
• ರಿಯರ್ ವ್ಹೀಲ್ ಡ್ರೈವ್
• ಆಲ್‌ವ್ಹೀಲ್ ಡ್ರೈವ್
ಇವಿ6 ವೈಶಿಷ್ಟ್ಯತೆಗಳು
• ಟ್ವಿನ್ ಎಲೆಕ್ಟ್ರಿಕ್ ಮೋಟಾರ್
• 198 ಕಿ.ಮೀ ಟಾಪ್ ಸ್ಪೀಡ್
• 19-ಇಂಚಿನ ಅಲಾಯ್ ವ್ಹೀಲ್
ಒಳಭಾಗದ ವೈಶಿಷ್ಟ್ಯತೆ
• 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ
• 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• ಹೊಸ ಕಾರ್ ಕನೆಕ್ಟ್ ತಂತ್ರಜ್ಞಾನ
ಬ್ಯಾಟರಿ ಪ್ಯಾಕ್
• 77.4 kWh ಬ್ಯಾಟರಿ ಪ್ಯಾಕ್

• ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್
ಮೈಲೇಜ್ ಪ್ರಮಾಣ
•167 ಬಿಹೆಚ್‍ಪಿ ಮತ್ತು 349 ಎನ್ಎಂ ಟಾರ್ಕ್ ಉತ್ಪಾದನೆ

• ಬ್ಯಾಟರಿ ಪ್ಯಾಕ್ ಆಧರಿಸಿ 375 ಕಿ.ಮೀ ನಿಂದ 528 ಕಿ.ಮೀ ಮೈಲೇಜ್
ಅಂದಾಜು ಬೆಲೆ
• ನಿಯಮಿತ ಸಂಖ್ಯೆ ಹೊಂದಿರುವ ಹೊಸ ಕಾರು

• ರೂ.45 ಲಕ್ಷದಿಂದ ರೂ.55 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿರುವ ಹೊಸ ಕಾರು