Tap to Read ➤

ಪ್ರತಿ ಚಾರ್ಜ್‌ಗೆ 528 ಕಿ.ಮೀ ಮೈಲೇಜ್ ನೀಡುವ ಕಿಯಾ ಇವಿ6 ಭಾರತದಲ್ಲಿ ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ತನ್ನ ಹೊಸ ಇವಿ6 ಎಸ್‌ಯುವಿ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್- ರೂ. 59.95 ಲಕ್ಷ

• ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್- ರೂ. 64.95 ಲಕ್ಷ
ಬುಕಿಂಗ್ ಮತ್ತು ವಿತರಣೆ ಅವಧಿ
• ರೂ. 3 ಲಕ್ಷ ಮುಂಗಡದೊಂದಿಗೆ ಬುಕಿಂಗ್ ಆರಂಭ
• ಸೆಪ್ಟೆಂಬರ್‌ನಲ್ಲಿ ವಿತರಣೆಯಾಗಲಿರುವ ಹೊಸ ಕಾರು
• ಭಾರತದಲ್ಲಿ ಸದ್ಯಕ್ಕೆ ಆಮದು ಮಾದರಿಯಾಗಿ ಮಾರಾಟಗೊಳ್ಳಲಿರುವ ಇವಿ6
ಹೊಸ ಕಾರಿನ ಲಭ್ಯತೆ
• 12 ನಗರಗಳಲ್ಲಿ ಪ್ರಮುಖ 15 ಆಯ್ದ ಡೀಲರ್‌ಶಿಪ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯತೆ

• ಮೊದಲ ಹಂತದಲ್ಲಿ 100 ಯುನಿಟ್ ಮಾತ್ರ ಖರೀದಿಗೆ ಲಭ್ಯತೆ
ಇವಿ6 ವೈಶಿಷ್ಟ್ಯತೆಗಳು
• ಟ್ವಿನ್ ಎಲೆಕ್ಟ್ರಿಕ್ ಮೋಟಾರ್

• 192 ಕಿ.ಮೀ ಟಾಪ್ ಸ್ಪೀಡ್

• 19-ಇಂಚಿನ ಅಲಾಯ್ ವ್ಹೀಲ್
ಒಳಭಾಗದ ವೈಶಿಷ್ಟ್ಯತೆ
• 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ
• 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• ಕಾರ್ ಕನೆಕ್ಟ್ ತಂತ್ರಜ್ಞಾನ
ಬ್ಯಾಟರಿ ಸಾಮರ್ಥ್ಯ
• 77.4 kWh ಬ್ಯಾಟರಿ ಪ್ಯಾಕ್

• ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್
ಮೈಲೇಜ್ ಪ್ರಮಾಣ
• 167 ಬಿಹೆಚ್‍ಪಿ ಮತ್ತು 349 ಎನ್ಎಂ ಟಾರ್ಕ್ ಉತ್ಪಾದನೆ

• ಬ್ಯಾಟರಿ ಪ್ಯಾಕ್ ಆಧರಿಸಿ ಕನಿಷ್ಠ 375 ಕಿ.ಮೀ ನಿಂದ ಗರಿಷ್ಠ 528 ಕಿ.ಮೀ ಮೈಲೇಜ್
ಉದ್ದಳತೆ
• 4690 ಎಂಎಂ ಉದ್ದ

• 1890 ಎಂಎಂ ಅಗಲ

• 1550 ಎಂಎಂ ಎತ್ತರ

• ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ
ಬಣ್ಣಗಳ ಆಯ್ಕೆ
• ಸ್ನೋ ವೈಟ್ ಪರ್ಲ್
• ಅರೋರಾ ಬ್ಲ್ಯಾಕ್ ಪರ್ಲ್
• ಮೊನೊಸ್ಕೇಪ್
• ರನ್ವೇ ರೆಡ್
• ಯಾಚ್ ಬ್ಲೂ