Tap to Read ➤

ಭಾರತದಲ್ಲಿ ಕಿಯಾ ಸಾನೆಟ್ ಎಕ್ಸ್‌-ಲೈನ್ ಬಿಡುಗಡೆ

ಕಿಯಾ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಸಾನೆಟ್ ಎಕ್ಸ್‌-ಲೈನ್ ಮಾದರಿಯ ವಿನ್ಯಾಸ, ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ಬೆಲೆ
• ಡೀಸಲ್ ರೂಪಾಂತರದ ಬೆಲೆ ರೂ. 13.99

• ಪೆಟ್ರೋಲ್ ರೂಪಾಂತರದ ಬೆಲೆ ರೂ. 13.39
ವಿನ್ಯಾಸ
• ಮ್ಯಾಟ್ ಗ್ರಾಫೈಟ್ ಕಲರ್ ಷೇಡ್
• ಗ್ಲಾಸ್ ಬ್ಲಾಕ್ ಕಲರ್ ಗ್ರಿಲ್
• ಫಾಗ್ ಲ್ಯಾಂಪ್
• 16 ಇಂಚಿನ ಅಲಾಯ್ ವೀಲ್‌ಗಳು
ವೈಶಿಷ್ಟ್ಯಗಳು
• 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್
• ಆ್ಯಂಡ್ರಾಯ್ಡ್ ಆಟೋ & ಆ್ಯಪಲ್ ಕಾರ್‌ಪ್ಲೇ
• ವೈರ್‌ಲೆಸ್ ಫೋನ್ ಚಾರ್ಜಿಂಗ್ & ಎಲೆಕ್ಟ್ರಿಕ್ ಸನ್‌ರೂಫ್
ಎಂಜಿನ್ ಆಯ್ಕೆ
• 1.0 ಲೀ.ಟರ್ಬೋ ಪೆಟ್ರೋಲ್ ಎಂಜಿನ್

• 1.5 ಲೀ. ಡೀಸಲ್ ಎಂಜಿನ್
ಪೆಟ್ರೋಲ್ ಎಂಜಿನ್
• 6000 rpm ನಲ್ಲಿ 120 ಪಿಎಸ್ ಪವರ್

• 1500-4000 rpm ನಲ್ಲಿ 172 Nm ಟಾರ್ಕ್
ಡೀಸಲ್ ಎಂಜಿನ್
• 4000 rpm ನಲ್ಲಿ 155 ಪಿಎಸ್ ಪವರ್

• 1500-2750 rpm ನಲ್ಲಿ 250Nm ಟಾರ್ಕ್
ಪ್ರತಿಸ್ಪರ್ಧಿಗಳು
• ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್

• ಹ್ಯುಂಡಾಯ್ ವೆನ್ಯೂ ಎನ್‌-ಲೈನ್