Tap to Read ➤

ಹೆಚ್ಚು ಮೈಲೇಜ್ ನೀಡುವ ಎರಡು ಹೊಸ ಕೊಮಾಕಿ ಹೈ ಸ್ಪೀಡ್ ಇವಿ ಸ್ಕೂಟರ್‌ಗಳು ಬಿಡುಗಡೆ

ಕೊಮಾಕಿ ಕಂಪನಿಯು ಭಾರತದಲ್ಲಿ ಎಲ್‌ವೈ ಮತ್ತು ಡಿಟಿ 3000 ಎನ್ನುವ ಎರಡು ಹೈ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)
• ಎಲ್‌ವೈ - ರೂ. 88 ಸಾವಿರ

• ಡಿಟಿ 3000 - ರೂ. 1.22 ಲಕ್ಷ
ಬ್ಯಾಟರಿ ಸಾಮರ್ಥ್ಯ
• 62.9V ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌

• 62V52AH ಲಿಥಿಯಂ ಬ್ಯಾಟರಿ
ಎಲೆಕ್ಟ್ರಿಕ್ ಮೋಟಾರ್
• 3000-ವ್ಯಾಟ್ BLDC ಮೋಟಾರ್

• ಗರಿಷ್ಠ 80 ಕಿ.ಮೀ ಸ್ಪೀಡ್
ಮೈಲೇಜ್ ರೇಂಜ್
• ಪ್ರತಿ ಚಾರ್ಜ್‌ಗೆ 110ರಿಂದ 180 ಕಿ.ಮೀ

• 4-5 ಗಂಟೆಗಳಲ್ಲಿ ಸೊನ್ನೆಯಿಂದ ರಿಂದ ಶೇ.100 ವರೆಗೆ ಸಂಪೂರ್ಣ ಚಾರ್ಜ್
ಹೊಸ ಇವಿ ಸ್ಕೂಟರ್ ವೈಶಿಷ್ಟ್ಯತೆಗಳು
• ಸಂಪರ್ಕಿತ ತಂತ್ರಜ್ಞಾನ
• ಬ್ಲೂಟೂತ್ ಮತ್ತು ಸ್ಪೀಕರ್‌
• ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂ
• ಮೊಬೈಲ್ ಚಾರ್ಜ್ ಪಾಯಿಂಟ್
ಸಂಪರ್ಕಿತ ಸೌಲಭ್ಯಗಳು
• ಮೊಬೈಲ್ ಚಾರ್ಜ್ ಪಾಯಿಂಟ್
• ಕ್ರೂಸ್ ಕಂಟ್ರೋಲ್ ಮತ್ತು ರಿಮೋಟ್ ಬೈ ಲಾಕ್
• ರಿಮೋಟ್ ಲಾಕ್
ಸುರಕ್ಷಾ ಸೌಲಭ್ಯಗಳು
• ಸೆಲ್ಫ್ ಡಯಾಗ್ನೋಸ್ಟಿಕ್ ಟೂಲ್
• ಡಿಸ್ಕ್ ಬ್ರೇಕ್
• ಟೆಲಿಸ್ಕೋಪಿಕ್ ಶಾಕರ್
• ಬ್ಲೂಟೂತ್ ಸ್ಪೀಕರ್‌