Tap to Read ➤

ಕೆಟಿಎಂ ಮತ್ತು ಹಸ್ಕ್​ವರ್ನಾ ಪ್ರಮುಖ ಬೈಕ್‌ಗಳ ಬೆಲೆ ಹೆಚ್ಚಳ!

ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಕೆಟಿಎಂ ಮತ್ತು ಹಸ್ಕ್​ವರ್ನಾ ನಿರ್ಮಾಣದ ಬೈಕ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.
Praveen Sannamani
ಡ್ಯೂಕ್ 125
• ಹಳೆಯ ದರ: ರೂ. 1.70 ಲಕ್ಷ
• ಹೆಚ್ಚಳವಾದ ದರ: ರೂ. 5,312

• ಹೊಸ ದರ: ರೂ. 1.75 ಲಕ್ಷ
ಡ್ಯೂಕ್ 200
• ಹಳೆಯ ದರ: ರೂ. 1.85 ಲಕ್ಷ
• ಹೆಚ್ಚಳವಾದ ದರ: ರೂ. 4,544

• ಹೊಸ ದರ: ರೂ. 1.90 ಲಕ್ಷ
ಡ್ಯೂಕ್ 250
• ಹಳೆಯ ದರ: ರೂ. 2.28 ಲಕ್ಷ
• ಹೆಚ್ಚಳವಾದ ದರ: ರೂ. 6,272

• ಹೊಸ ದರ: ರೂ. 2.35 ಲಕ್ಷ
ಡ್ಯೂಕ್ 390
• ಹಳೆಯ ದರ: ರೂ. 2.87 ಲಕ್ಷ
• ಹೆಚ್ಚಳವಾದ ದರ: ರೂ. 6,419

• ಹೊಸ ದರ: ರೂ. 2.94 ಲಕ್ಷ
ಆರ್‌ಸಿ 125
• ಹಳೆಯ ದರ: ರೂ. 1.81 ಲಕ್ಷ
• ಹೆಚ್ಚಳವಾದ ದರ: ರೂ. 4,928

• ಹೊಸ ದರ: ರೂ. 1.86 ಲಕ್ಷ
ಆರ್‌ಸಿ 200
• ಹಳೆಯ ದರ: ರೂ. 2.08 ಲಕ್ಷ
• ಹೆಚ್ಚಳವಾದ ದರ: ರೂ. 4,544

• ಹೊಸ ದರ: ರೂ. 2.13 ಲಕ್ಷ
ಆರ್‌ಸಿ 390
• ಹಳೆಯ ದರ: ರೂ. 2.77 ಲಕ್ಷ
• ಹೆಚ್ಚಳವಾದ ದರ: ರೂ. 36,541

• ಹೊಸ ದರ: ರೂ. 3.13 ಲಕ್ಷ
250 ಅಡ್ವೆಂಚರ್
• ಹಳೆಯ ದರ: ರೂ. 2.35 ಲಕ್ಷ
• ಹೆಚ್ಚಳವಾದ ದರ: ರೂ. 6,304

• ಹೊಸ ದರ: ರೂ. 2.42 ಲಕ್ಷ
390 ಅಡ್ವೆಂಚರ್
• ಹಳೆಯ ದರ: ರೂ. 3.28 ಲಕ್ಷ
• ಹೆಚ್ಚಳವಾದ ದರ: ರೂ. 6,457

• ಹೊಸ ದರ: ರೂ. 3.34 ಲಕ್ಷ
ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್
• ಹಳೆಯ ದರ: ರೂ. 2.10 ಲಕ್ಷ
• ಹೆಚ್ಚಳವಾದ ದರ: ರೂ. 7,129

• ಹೊಸ ದರ: ರೂ. 2.17 ಲಕ್ಷ
ಹಸ್ಕ್​ವರ್ನಾ ವಿಟ್‍‍ಪಿಲೆನ್
• ಹಳೆಯ ದರ: ರೂ. 2.10 ಲಕ್ಷ
• ಹೆಚ್ಚಳವಾದ ದರ: ರೂ. 7,130

• ಹೊಸ ದರ: ರೂ. 2.17 ಲಕ್ಷ