Tap to Read ➤
ಭಾರತದಲ್ಲಿ 2022ರ ಕೆಟಿಎಂ ಆರ್ಸಿ 390 ಬೈಕ್ ಬಿಡುಗಡೆ
ಕೆಟಿಎಂ ಕಂಪನಿಯು ಭಾರತದಲ್ಲಿ ತನ್ನ ಹೊಸ ಆರ್ಸಿ 390 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.
Praveen Sannamani
ಬೆಲೆ(ಎಕ್ಸ್ಶೋರೂಂ)
• ರೂ. 3.14 ಲಕ್ಷ ಆರಂಭಿಕ ಬೆಲೆ
• ಹಳೆಯ ಮಾದರಿಗಿಂತಲೂ ರೂ.36 ಸಾವಿರ ದುಬಾರಿ
ಬಣ್ಣಗಳ ಆಯ್ಕೆ
• ಎಲೆಕ್ಟ್ರಾನಿಕ್ ಆರೇಂಜ್
• ಫಾಕ್ಟರಿ ರೇಸಿಂಗ್ ಬ್ಲ್ಯೂ
ಎಂಜಿನ್ ಸಾಮರ್ಥ್ಯ
• 373.27 ಸಿಂಗಲ್ ಸಿಲಿಂಡರ್ ಎಂಜಿನ್
• ಲಿಕ್ವಿಡ್ ಕೂಲ್ಡ್ ಎಂಜಿನ್
ಗೇರ್ಬಾಕ್ಸ್ ಮತ್ತು ತಂತ್ರಜ್ಞಾನ
• 6 ಸ್ಪೀಡ್ ಗೇರ್ಬಾಕ್ಸ್
• ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್
• ಬಿ-ಡಿರೆಕ್ಷನಲ್ ಕ್ವಿಕ್ಶಿಫ್ಟರ್
ಬೈಕ್ ಪರ್ಫಾಮೆನ್ಸ್
• 9000 ಆರ್ಪಿಎಂನಲ್ಲಿ 43.5 ಬಿಎಚ್ಪಿ ಉತ್ಪಾದನೆ
• 7000 ಆರ್ಪಿಎಂನಲ್ಲಿ 37 ಎನ್ಎಂ ಟಾರ್ಕ್ ಉತ್ಪಾದನೆ
ಎಲೆಕ್ಟ್ರಾನಿಕ್ ರೈಡಿಂಗ್ ಸೌಲಭ್ಯ
• ಡ್ಯುಯಲ್ ಚಾನೆಲ್ ಎಬಿಎಸ್
• ಕಾರ್ನರಿಂಗ್ ಎಬಿಎಸ್
• ಟ್ರಾಕ್ಷನ್ ಕಂಟ್ರೊಲ್
• ಸೂಪರ್ಮೊಟೊ ಎಬಿಎಸ್
ಕನೆಕ್ಟಿವಿಟಿ ಸೌಲಭ್ಯಗಳು
• ಟಿಎಫ್ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್
• ಬ್ಲೂಟೂತ್-ಸಕ್ರಿಯಗೊಳಿಸಿದ ಸ್ಮಾರ್ಟ್ಫೋನ್
• ರೈಡಿಂಗ್ ಪೂರಕವಾದ ಆ್ಯಂಬಿಯೆಂಟ್ ಲೈಟಿಂಗ್ಸ್
• ಭಾರತದಲ್ಲಿ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆ! ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
!
ಇನ್ನಷ್ಟು ಓದಿ
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!
ಇನ್ನಷ್ಟು ಓದಿ