Tap to Read ➤
ಭಾರತದಲ್ಲಿ ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ ಬಿಡುಗಡೆ
ಈ ಹೊಸ 'ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ' ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ
Sanjay Ambekar
ಬೆಲೆ
• ರೂ.4.61 ಕೋಟಿ (ಎಕ್ಸ್ ಶೋರೂಂ)
ಹುರಾಕನ್ ಸ್ಟೆರಾಟೊ ಹಾದಿ
• ನವೆಂಬರ್ನಲ್ಲಿ ಅನಾವರಣ
• 2023ರ 3ನೇ ತ್ರೈಮಾಸಿಕದಿಂದ ವಿತರಣೆ
• ಒಟ್ಟು 1,499 ಯುನಿಟ್ ಮಾತ್ರ ಉತ್ಪಾದನೆ
ವಿನ್ಯಾಸ
• ಅಲಾಯ್ ವೀಲ್ಗಳು
• AT002 ಟೈರ್ಗಳು
• ರನ್-ಫ್ಲಾಟ್ ತಂತ್ರಜ್ಞಾನ
ಎಂಜಿನ್ ಸಾಮರ್ಥ್ಯ
• 610 hp ಪವರ್
• 560 Nm ಟಾರ್ಕ್
• 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ಬಾಕ್ಸ್
ಕಾರ್ಯಕ್ಷಮತೆ
• 3.4 ಸೆಕೆಂಡುಗಳಲ್ಲಿ 100ಕಿ.ಮೀ ಸ್ಪೀಡ್
• ಟಾಪ್ ಸ್ಪೀಡ್ 260kph
ಕಲರ್
• ಹಸಿರು, ಬಿಳಿ & ಕೆಂಪು ಮಿಶ್ರಣ
ಒಳಾಂಗಣ ವೈಶಿಷ್ಟ್ಯಗಳು
• ಪಿಚ್, ರೋಲ್ ಇಂಡಿಕೇಟರ್
• ಡಿಜಿಟಲ್ ಇನ್ಕ್ಲಿನೋಮೀಟರ್
• ಸ್ಟೀರಿಂಗ್ ಆಂಗಲ್ ಇಂಡಿಕೇಟರ್