Tap to Read ➤

ಲ್ಯಾಂಬೊರ್ಗಿನಿ ಉರುಸ್ ಪರ್ಫಾಮಂಟೆ ಕಾರಿನ ಅನಾವರಣ

ಲ್ಯಾಂಬೊರ್ಗಿನಿ ಉರುಸ್ ಪರ್ಫಾಮಂಟೆ ಸೂಪರ್ ಕಾರಿನ ಕುರಿತು ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಅಪ್‌ಡೇಟೆಡ್ ಫ್ರಂಟ್ ಬಂಪರ್
• ಮೂರು ವಿನ್ಯಾಸದ ವೀಲ್ ಆಯ್ಕೆ
• ರೂಫ್ ಮೌಂಟೆಡ್ ಸ್ಪಾಯ್ಲರ್
• ಲಿಪ್ ಸ್ಪಾಯ್ಲರ್
ಉದ್ದಳತೆ
• ಉದ್ದ 5,137mm
• ಅಗಲ 2,026mm
• ಎತ್ತರ 1,618mm
• ವೀಲ್‌ಬೇಸ್ 3,006mm
ಎಂಜಿನ್ & ಫರ್ಫಾಮೆನ್ಸ್
• 4.0 ಲೀ. ಟ್ವಿನ್-ಟರ್ಬೋ v8 ಎಂಜಿನ್
• 657 bhp ಪವರ್
• 850 Nm ಟಾರ್ಕ್
• 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಗರಿಷ್ಟ ವೇಗ
• 3.3 ಸೆಕೆಂಡುಗಳಲ್ಲಿ 100km ವೇಗ
• 11.5 ಸೆಕೆಂಡುಗಳಲ್ಲಿ 200km ವೇಗ
• ಟಾಪ್ ಸ್ಪೀಡ್ 306kmh
ಟೈರ್
• ಮುಂಭಾಗ R 285/40 R22
• ಹಿಂಭಾಗ 325/35 R22