Tap to Read ➤

8 ಸೀಟರ್ ಸೌಲಭ್ಯದ ಲ್ಯಾಂಡ್ ರೋವರ್ ಡಿಫೆಂಡರ್ 130 ಎಸ್‌ಯುವಿ ವಿಶೇಷತೆಗಳಿವು!

ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ ಎಸ್‌ಯುವಿ 130 ಮಾದರಿಯಲ್ಲಿ 8 ಸೀಟರ್ ಸೌಲಭ್ಯದ ಮಾದರಿಯನ್ನು ಅನಾವರಣಗೊಳಿಸಿದೆ.
Praveen Sannamani
ಹೊಸ ಸೌಲಭ್ಯಗಳು
• ಹೊಸ ಅಡ್ವೆಂಚರ್ ವೈಶಿಷ್ಟ್ಯತೆಗಳೊಂದಿಗೆ 8 ಸೀಟರ್ ಲಭ್ಯತೆ

• ಹೊಸ ಆಸನ ಸೌಲಭ್ಯಕ್ಕಾಗಿ ವಿಸ್ತರಿತ ವ್ಹೀಲ್‌ಬೆಸ್
ಹೊರ ವಿನ್ಯಾಸಗಳು
• ಫ್ಲ್ಯಾಟ್ ಗ್ರಿಲ್
• ಬ್ಲ್ಯಾಕ್ಡ್-ಔಟ್ ಆಕ್ಸೆಂಟ್
• ಸಬ್‌ಟೆಲ್ ಬಾಡಿ ಲೈನ್ಸ್
• ರೂಫ್ ರೈಲ್ಸ್
• ಶಾರ್ಕ್-ಫಿನ್ ಅಂಟೆನಾ
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಮ್ಯಾಟಿಕ್ಸ್ ಹೆಡ್‌ಲ್ಯಾಂಪ್‌ಗಳು
• ಎಲ್ಇಡಿ ಟೈಲ್‌ಲೈಟ್
• ಎಲ್ಇಡಿ ಡಿಆರ್‌ಎಲ್‌ಗಳು
• ಎಲ್ಇಡಿ ಫಾಗ್ ಲೈಟ್ಸ್
• ಬಾಡಿ ಕ್ಲಾಡಿಂಗ್
ಒಳ ವಿನ್ಯಾಸಗಳು
• ಟ್ರಿಪ್ಪಲ್-ಟೋನ್ ಒಳಾಂಗಣ
• ಲೆದರ್ ಆಸನಗಳು
• ರಿಯರ್ ಎಸಿ ವೆಂಟ್ಸ್
• ಪನೊರಮಿಕ್ ರೂಫ್
• 8 ಆಸನ ಸೌಲಭ್ಯಗಳು
ಒಳ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
• ಫುಲ್ ಡಿಜಿಟಲ್ ಕ್ಲಸ್ಟರ್
• ಆ್ಯಪಲ್ ಕಾರ್‌ಪ್ಲೇ
• ಅಂಡ್ರಾಯಿಡ್ ಆಟೋ
• ಮಲ್ಟಿಫಂಕ್ಷನ್ ಸ್ಟೀರಿಂಗ್
• ಕ್ಯಾಬಿನ್ ಏರ್‌ಪ್ಯೂರಿಫೈಯರ್
• ವೈರ್‌ಲೆಸ್ ಚಾರ್ಜರ್
ಎಂಜಿನ್(ಪೆಟ್ರೋಲ್)
• 3.0 ಲೀಟರ್, 6 ಸಿಲಿಂಡರ್ ಪೆಟ್ರೋಲ್
• 8 ಸ್ಪೀಡ್ ಆಟೋಮ್ಯಾಟಿಕ್
• ಆಲ್ ವ್ಹೀಲ್ ಡ್ರೈವ್ ಸಿಸ್ಟಂ
• ಮೈಲ್ಡ್ ಹೈಬ್ರಿಡ್ ಸಿಸ್ಟಂ
• 394 ಬಿಎಚ್‌ಪಿ ಮತ್ತು 550 ಎಂಎಂ ಟಾರ್ಕ್ ಉತ್ಪಾದನೆ
ಎಂಜಿನ್(ಡೀಸೆಲ್)
• 3.0 ಲೀಟರ್ ಟರ್ಬೊ-ಡೀಸೆಲ್
• 8 ಸ್ಪೀಡ್ ಆಟೋಮ್ಯಾಟಿಕ್
• ಆಲ್ ವ್ಹೀಲ್ ಡ್ರೈವ್ ಸಿಸ್ಟಂ
• 296 ಬಿಎಚ್‌ಪಿ ಮತ್ತು 650 ಎಂಎಂ ಟಾರ್ಕ್ ಉತ್ಪಾದನೆ
ಸುರಕ್ಷಾ ಸೌಲಭ್ಯಗಳು
• 6 ಏರ್‌ಬ್ಯಾಗ್‌ಗಳು
• ಆಟೋನಮೊಸ್ ಎಮೆರ್ಜೆನ್ಸಿ ಬ್ರೇಕಿಂಗ್
•ಡ್ರೈವರ್ ಕಂಡಿಷನ್ ಮಾನಿಟರ್
• 360 ಡಿಗ್ರಿ ಕ್ಯಾಮೆರಾ
• 5 ಸ್ಟಾರ್ ಸೇಫ್ಟಿ ರೇಟಿಂಗ್ಸ್