ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಭಾರತದಲ್ಲಿ ಬಿಡುಗಡೆ
ಲ್ಯಾಂಡ್ ರೋವರ್ ತನ್ನ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು
• ಹೊಸ ಕಾರಿನ ಆರಂಭಿಕ ಬೆಲೆ- ರೂ. 1.26 ಕೋಟಿ
ಡಿಸ್ಕವರಿ ಮೆಟ್ರೋಪಾಲಿಟನ್ ವಿಶೇಷತೆಗಳು
• ಆರ್-ಡೈನಾಮಿಕ್ ಆಧರಿಸಿದ ನಿರ್ಮಾಣವಾಗಿರುವ ಹೊಸ ಕಾರು • 20-ಇಂಚಿನ ಸ್ಟಾಲಿನ್ ಡಾರ್ಕ್ ಗ್ರೇ ಬ್ಲ್ಯಾಕ್ ಅಲಾಯ್ ವ್ಹೀಲ್ಸ್ • ಬ್ರೈಟ್ ಅಟ್ಲಸ್ ಡಟೆಲಿಂಗ್ ಹೊಂದಿರುವವ ಸ್ಪೋಟಿ ಗ್ರಿಲ್
ಒಳಭಾಗದ ವಿನ್ಯಾಸಗಳು
• ಡ್ಯುಯಲ್ ಸಸ್ರೂಫ್ • ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ ಆಸನಗಳು • ಪಿಎಂ2.5 ಏರ್ ಪ್ಯೂರಿಫೈಯರ್ • ಫೋರ್-ಝೋನ್ ಕ್ಲೈಮೆಟ್ ಕಂಟ್ರೋಲ್