Tap to Read ➤

ಹೀರೋ ಎಕ್ಸ್‌ಟ್ರೀಂ 160R ಸ್ಟೆಲ್ತ್ ಎಡಿಷನ್ 2.0 ಬಿಡುಗಡೆ

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೊಸ 'ಹೀರೊ ಎಕ್ಸ್‌ಟ್ರೀಮ್ 160ಆರ್ ಸ್ಟೆಲ್ತ್ ಎಡಿಷನ್ 2.0' ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ವೈಶಿಷ್ಟ್ಯಗಳು
• ಹೀರೋ ಕನೆಕ್ಟ್ ಟೆಕ್
• ಬ್ಲೂಟೂತ್ ಸಂಪರ್ಕ
• ಸ್ಮಾರ್ಟ್‌ಫೋನ್ ಸಂಪರ್ಕ
• ಪ್ಲೇಸ್ ಟ್ರ್ಯಾಕಿಂಗ್
ಎಂಜಿನ್
• 163 cc, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ BS6 ಎಂಜಿನ್
ಎಂಜಿನ್ ಕಾರ್ಯಕ್ಷಮತೆ
• 15.2 PS ಪವರ್
• 14 Nm ಟಾರ್ಕ್
ಬ್ರೇಕಿಂಗ್ ಸಿಸ್ಟಮ್
• ಮುಂಭಾಗ 276 ಎಂಎಂ ಡಿಸ್ಕ್
• ಹಿಂಭಾಗ 220 ಎಂಎಂ ಡಿಸ್ಕ್
ಬೆಲೆ
• ರೂ. 1.30 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)
ಬಣ್ಣದ ಆಯ್ಕೆ
• ರೆಡ್
• ಬ್ಲಾಕ್
ಪ್ರತಿಸ್ಪರ್ಧಿಗಳು
• ಹೋಂಡಾ ಎಕ್ಸ್-ಬ್ಲೇಡ್
• ಯಮಹಾ FZ
• ಬಜಾಜ್ ಪಲ್ಸರ್ NS160
• TVS ಅಪಾಚೆ RTR 160