Tap to Read ➤

ದೇಶೀಯ ಮಾರುಕಟ್ಟೆಯಲ್ಲಿ TVS ಜುಪಿಟರ್ ಕ್ಲಾಸಿಕ್ ಬಿಡುಗಡೆ

ಟಿವಿಎಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ 'ಜುಪಿಟರ್ ಕ್ಲಾಸಿಕ್' ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು.
Arunteja P
ವಿನ್ಯಾಸ
• ಬ್ಲಾಕ್ ಫಿನಿಶ್ ಮಿರರ್
• ಡೈಮಂಡ್-ಕಟ್ ವೀಲ್‌ಗಳು
• ಜುಪಿಟರ್ ಬ್ಯಾಡ್ಜ್
• 5 ಮಿಲಿಯನ್ ಬ್ಯಾಡ್ಜ್
ವೈಶಿಷ್ಟ್ಯಗಳು
• USB ಚಾರ್ಜರ್
• ಸ್ಪೀಡೋಮೀಟರ್ ಡಯಲ್ ಆರ್ಟ್
• ಆಲ್ ಲಾಕಿಂಗ್ ಸಿಸ್ಟಮ್
• ಎಂಜಿನ್ ಕಿಲ್ ಸ್ವಿಚ್
ಬೆಲೆ
• ರೂ. 85,866 (ಎಕ್ಸ್ ಶೋ ರೂಂ-ದೆಹಲಿ)
ಬಣ್ಣ ಆಯ್ಕೆಗಳು
• ಸಿಲ್ವರ್
• ಪರ್ಪಲ್
ಎಂಜಿನ್ ಮತ್ತು ಪರ್ಫಾಮೆನ್ಸ್
• 109.7 cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್
• 7,500 rpm ನಲ್ಲಿ 7.8 bhp ಪವರ್
• 5,500 rpm ನಲ್ಲಿ 8.8 Nm ಟಾರ್ಕ್
ಸ್ಪರ್ಧಿಗಳು
• ಹೋಂಡಾ ಆಕ್ಟಿವಾ ಪ್ರೀಮಿಯಂ ಆವೃತ್ತಿ