Tap to Read ➤

ನಿಧನರಾದ ಬಾಲಿವುಡ್ ಸಿಂಗರ್ ಕೆಕೆ ಅವರ ಇಷ್ಟದ ಕಾರುಗಳ ಸಂಗ್ರಹ ಹೇಗಿತ್ತು ನೋಡಿ..

ಕೆಕೆ ಎಂದೇ ಖ್ಯಾತಿಗಳಿಸಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಹೃದಯಾಘಾತದಿಂದ ನಿಧನರಾಗಿದ್ದು, ಕೆಕೆ ಕೇವಲ ಗಾಯಕ ಮಾತ್ರವಲ್ಲದೆ ಐಷಾರಾಮಿ ಕಾರುಗಳ ಸಂಗ್ರಹದ ದೊಡ್ಡ ಕ್ರೇಜ್ ಹೊಂದಿದ್ದರು.
Praveen Sannamani
ಕೆಕೆ ಕಾರ್ ಕಲೆಕ್ಷನ್
• ಐಷಾರಾಮಿ ಕಾರುಗಳ ಕ್ರೇಜ್ ಹೊಂದಿದ್ದ ಕೆಕೆ
• ಸ್ಪೋರ್ಟ್ ಕಾರುಗಳ ಕುರಿತಾಗಿ ಹೆಚ್ಚಿನ ಆಸಕ್ತಿ
• ಹಲವಾರು ಐಷಾರಾಮಿ ಕಾರುಗಳ ಮಾಲೀಕರಾಗಿದ್ದ ಕೆಕೆ
ಆಡಿ ಆರ್8
• ಕೆಕೆ ಖರೀದಿ ಮಾಡಿದ ಮೊದಲ ಐಷಾರಾಮಿ ಕಾರು ಅಂದರೆ ಅದು ಆಡಿ ಆರ್8
• ಟು ಸೀಟರ್ ಸೌಲಭ್ಯದೊಂದಿಗೆ ಐಷಾರಾಮಿ ಸೌಲಭ್ಯ ಹೊಂದಿರುವ ಕಾರು
• 5.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 423 ಬಿಎಚ್‌ಪಿ ಉತ್ಪಾದನೆ
ಆಡಿ ಆರ್‌ಎಸ್5
• ಆರ್8 ನಂತರ ಆರ್‌ಎಸ್5 ಕೆಕೆ ಖರೀದಿ ಮಾಡಿದ ಎರಡನೇ ಐಷಾರಾಮಿ ಕಾರು

• 4 ಸೀಟರ್ ಸೌಲಭ್ಯದೊಂದಿಗೆ 444 ಬಿಎಚ್‌ಪಿ ಉತ್ಪಾದನೆ
ಜೀಪ್ ಗ್ರ್ಯಾಂಡ್ ಚರೋಕಿ
• ಕೆಕೆ ಕಾರ್ ಕಲೆಕ್ಷನ್‌ನಲ್ಲಿತ್ತು ಪವರ್‌ಫುಲ್ ಎಸ್‌ಯುವಿ ಗ್ರ್ಯಾಂಡ್ ಚರೋಕಿ

• ಆವ್ ವ್ಹೀಲ್ ಡ್ರೈವ್ ಜೊತೆ 285.6 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದ ಕಾರು
ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
• ಎ-ಕ್ಲಾಸ್ ಸೆಡಾನ್ ಮಾದರಿಯನ್ನು ಕುಟುಂಬಸ್ಥರಿಗಾಗಿ ಖರೀದಿಸಿದ್ದ ಕೆಕೆ

• ವಿವಿಧ ಎಂಜಿನ್ ಆಯ್ಕೆಯೊಂದಿಗೆ ಐಷಾರಾಮಿ ಖರೀದಿದಾರರ ಪಟ್ಟಿ ಅಗ್ರಸ್ಥಾನ ಹೊಂದಿರುವ ಕಾರ್ ಮಾದರಿ
ಕೆಕೆ ಕಾರ್ ಕಲೆಕ್ಷನ್
• ಉಡುಗೊರೆಯಾಗಿ ಬಂದಿದ್ದ ಹಲವು ಕಾರುಗಳಿಗೆ ಮಾಲೀಕರಾಗಿದ್ದ ಕೆಕೆ

• ವೃತ್ತಿಯಲ್ಲಿ ಗಾಯಕರಾಗಿದ್ದರೂ ವಾಹನಗಳ ಬಗೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಕೆಕೆ