Tap to Read ➤

ಭಾರತದಲ್ಲಿ ಲೆಕ್ಸಸ್ LX500d ಬಿಡುಗಡೆ: ಇಲ್ಲಿದೆ ಮಾಹಿತಿ

Dec 24, 2022
Sanjay Ambekar
ಬೆಲೆ
• 2.82 ಕೋಟಿ ರೂಪಾಯಿ
ಹೊರಾಂಗಣ ವಿನ್ಯಾಸ, ವೈಶಿಷ್ಟ್ಯಗಳು
• ದೊಡ್ಡದಾದ ಮುಂಭಾಗದ ಗ್ರಿಲ್

• LED ಹೆಡ್‌ಲೈಟ್‌

• ಎಲ್ಇಡಿ ಲೈಟ್ ಬಾರ್
ಎಂಜಿನ್ ಕಾರ್ಯಕ್ಷಮತೆ
• 3.3-ಲೀಟರ್, ಟರ್ಬೋಚಾರ್ಜ್ಡ್, V6 ಡೀಸೆಲ್ ಎಂಜಿನ್

• ಗರಿಷ್ಠ ಪವರ್: 304bhp

• ಪೀಕ್ ಟಾರ್ಕ್: 700Nm
ವೀಲ್ಸ್
• 20-ಇಂಚಿನ ಅಲಾಯ್ ವೀಲ್ಸ್
ಒಳಾಂಗಣ ವೈಶಿಷ್ಟ್ಯಗಳು
• 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್

• ಕ್ಲೇಮೇಟ್ ಕಂಟ್ರೋಲ್

• 8-ಇಂಚಿನ ಡಿಜಿಟಲ್ ಡ್ರೈವರ್ಸ್ ಇನ್ಸ್ಟ್ರುಮೆಂಟ್ ಕ್ಲಸ್ಟರ್