Tap to Read ➤
ಭಾರತದಲ್ಲಿ ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್ಯುವಿ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
* ಎಕ್ಸ್ಕ್ವಿಸೈಟ್- ರೂ.64.90 ಲಕ್ಷ
* ಎಕ್ಸ್ಕ್ಲೂಸಿವ್- ರೂ.69.50 ಲಕ್ಷ
* ಎಫ್-ಸ್ಪೋರ್ಟ್- ರೂ. 71. 60 ಲಕ್ಷ
ಎಂಜಿನ್ ಮತ್ತು ಗೇರ್ಬಾಕ್ಸ್
2.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್
ಜೊತೆಗೆ 259-ವೋಲ್ಟ್ ಲಿಥಿಯಂ-ಐಯಾನ್ ಬ್ಯಾಟರಿ
6-ಸ್ಪೀಡ್ ಸಿವಿಟಿ ಗೇರ್ಬಾಕ್ಸ್
ಡ್ರೈವ್ಸಿಸ್ಟಂ ಮತ್ತು ಪರ್ಫಾಮೆನ್ಸ್
ಪೆಟ್ರೋಲ್ ಎಂಜಿನ್ನೊಂದಿಗೆ 192 ಬಿಎಚ್ಪಿ
ಹೈಬ್ರಿಡ್ ಎಂಜಿನ್ ಜೊತೆಗೂಡಿ 244 ಬಿಎಚ್ಪಿ
ಆಲ್ ವ್ಹೀಲ್ ಡ್ರೈವ್ ಸಿಸ್ಟಂ
ಹೊಸ ಕಾರಿನ ವಿನ್ಯಾಸ
ದೊಡ್ಡ ಗಾತ್ರದ ಸ್ಪಿಂಡಲ್ ಗ್ರಿಲ್
ಹೊಸ ಶೈಲಿಯ ಬಂಪರ್ಗಳು
ನವೀಕೃತ ಹುಡ್ ಮತ್ತು ಹೊಸ ಎಲ್ಇಡಿ ಟೈಲ್-ಲೈಟ್
ಒಳಾಂಗಣ ವಿನ್ಯಾಸ
10.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
ಸ್ವಿಚ್ ಗೇರ್ ಜೊತೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್
ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್
ಪನೋರಮಿಕ್ ಸನ್ರೂಫ್
ಸುರಕ್ಷಾ ವೈಶಿಷ್ಟ್ಯತೆಗಳು
ಸುಧಾರಿತ ಡ್ರೈವಿಂಗ್ ಅಸಿಸ್ಟ್ ತಂತ್ರಜ್ಞಾನ
ರಡಾರ್ ಕ್ರೂಸ್ ಕಂಟ್ರೋಲ್
ಇ-ಲಾಂಚ್ ಸಿಸ್ಟಂ, ಲೇನ್ ಎಕ್ಸಿಟ್ ಅಸಿಸ್ಟ್
ಸೇಫ್ ಎಕ್ಸಿಟ್ ಲೇನ್ ಅಸಿಸ್ಟ್
360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ
ಉದ್ದಳತೆ
4,661 ಎಂಎಂ ಉದ್ದ
1,865 ಎಂಎಂ ಅಗಲ
1,661 ಎಂಎಂ ಎತ್ತರ
160 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್
2,690 ಎಂಎಂ ವ್ಹೀಲ್ಬೇಸ್
ಪ್ರತಿಸ್ಪರ್ಧಿ ಮಾದರಿಗಳು
ಮರ್ಸಿಡಿಸ್ ಬೆಂಝ್ ಜಿಎಲ್ಸಿ
ಬಿಎಂಡಬ್ಲ್ಯು ಎಕ್ಸ್3
ಆಡಿ ಕ್ಯೂ5, ವೊಲ್ವೊ ಎಕ್ಸ್ಸಿ60
ಜಾಗ್ವಾರ್ ಎಫ್-ಪೇಸ್