Tap to Read ➤
ಬಹುನೀರಿಕ್ಷಿತ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್ ಮಾಹಿತಿ ಬಹಿರಂಗ
ಮಹೀಂದ್ರಾ ನಿರ್ಮಾಣದ ಹೊಸ ಅಟಾಮ್ ಕ್ವಾರ್ಡ್ರಿಸೈಕಲ್ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಇವಿ ವಾಹನದ ಮಾಹಿತಿ ಇಲ್ಲಿದೆ.
Praveen Sannamani
ಅಂದಾಜು ಬೆಲೆ ಮತ್ತು ಬಿಡುಗಡೆ
• ರೂ. 6 ಲಕ್ಷ ಬೆಲೆ ಅಂತದಲ್ಲಿ ಬಿಡುಗಡೆಯ ನೀರಿಕ್ಷೆ
• ಈ ವರ್ಷಾಂತ್ಯಕ್ಕೆ ಬಿಡುಗಡೆ ಸಾಧ್ಯತೆ
ವೆರಿಯೆಂಟ್ಗಳು
• ಪ್ರಮುಖ ನಾಲ್ಕು ವೆರಿಯೆಂಟ್ ಹೊಂದಿರುವ ಹೊಸ ವಾಹನ
• ಕೆ1, ಕೆ2, ಕೆ3 ಮತ್ತು ಕೆ4 ವೆರಿಯೆಂಟ್ಗಳಲ್ಲಿ ಲಭ್ಯ
ಬ್ಯಾಟರಿ ಪ್ಯಾಕ್
• ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯ
• ಬೆಸ್ ವೆರಿಯೆಂಟ್ಗಳು- ಕೆ1 ಮತ್ತು ಕೆ3
• ಟಾಪ್ ವೆರಿಯೆಂಟ್ಗಳು-ಕೆ2 ಮತ್ತು ಕೆ4
ಮೈಲೇಜ್ ರೇಂಜ್
• ಪ್ರತಿ ಚಾರ್ಜ್ಗೆ ಗರಿಷ್ಠ 120 ಕಿ.ಮೀ ಮೈಲೇಜ್
• ಚಾರ್ಜಿಂಗ್ ಅವಧಿ- ಗರಿಷ್ಠ 3 ಗಂಟೆಗಳು
ಉದ್ದಳತೆ
• 2,728 ಎಂಎಂ ಉದ್ದ
• 1,452 ಎಂಎಂ ಅಗಲ
• 1,576 ಎಂಎಂ ಎತ್ತರ
• 1,885 ಎಂಎಂ ವ್ಹೀಲ್ಬೆಸ್
ಅಟಾಮ್ ವಿನ್ಯಾಸಗಳು
• ಹಾಲೊಜೆನ್ ಲೈಟಿಂಗ್ಸ್
• ಸ್ಟೀಲ್ ವ್ಹೀಲ್
• ಕ್ವಾರ್ಡ್ರಿಸೈಕಲ್ ವಿನ್ಯಾಸ
ಅಟಾಮ್ ವೈಶಿಷ್ಟ್ಯತೆಗಳು
• ಏರ್ ಕಂಡಿಷನ್
• ಫ್ಲಿಟ್ ಕನೆಕ್ಟೆಡ್ ಮ್ಯಾನೆಜ್ಮೆಂಟ್
• ರಿಯರ್ ಬೆಂಚ್ ಸೀಟುಗಳು
•
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು! ಇನ್ನಷ್ಟು ಓದಿ
• ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ