Tap to Read ➤

ಮಹೀಂದ್ರಾ ಕಾರುಗಳ ಮೇಲೆ ಜೂನ್ ಅವಧಿಯ ಡಿಸ್ಕೌಂಟ್ ಘೋಷಣೆ

ಪ್ರಮುಖ ಕಾರುಗಳ ಮೇಲೆ ಮಹೀಂದ್ರಾ ಕಂಪನಿಯು ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿವೆ.
Praveen Sannamani
ಎಕ್ಸ್‌ಯುವಿ300 ಪೆಟ್ರೋಲ್
• ಒಟ್ಟು ಡಿಸ್ಕೌಂಟ್: ರೂ. 46 ಸಾವಿರ ತನಕ

• ಎಂಜಿನ್: 1.2 ಲೀಟರ್ ಟರ್ಬೊ ಪೆಟ್ರೋಲ್
ಸ್ಕಾರ್ಪಿಯೋ
• ಒಟ್ಟು ಡಿಸ್ಕೌಂಟ್: ರೂ. 34 ಸಾವಿರ ತನಕ

• ಎಂಜಿನ್: 2.2 ಲೀಟರ್ ಡೀಸೆಲ್
ಮರಾಜೋ ಎಂಪಿವಿ
• ಒಟ್ಟು ಡಿಸ್ಕೌಂಟ್: ರೂ. 40 ಸಾವಿರ ತನಕ

• ಎಂಜಿನ್: 1.5 ಲೀಟರ್ ಡೀಸೆಲ್
ಬೊಲೆರೊ
• ಒಟ್ಟು ಡಿಸ್ಕೌಂಟ್: ರೂ. 17 ಸಾವಿರ ತನಕ

• ಎಂಜಿನ್: 1.5 ಲೀಟರ್ ಡೀಸೆಲ್
ಬೊಲೆರೊ ನಿಯೋ
• ಒಟ್ಟು ಡಿಸ್ಕೌಂಟ್: ರೂ. 14 ಸಾವಿರ ತನಕ

• ಎಂಜಿನ್: 1.5 ಲೀಟರ್ ಡೀಸೆಲ್
ಇತರೆ ಮಾದರಿಗಳು
• ನಿಗದಿತ ಮಾದರಿಗಳ ಮೇಲೆ ಮಾತ್ರ ಡಿಸ್ಕೌಂಟ್

• ಆಯ್ದ ಮಾದರಿಗಳ ಮೇಲೆ ಡೀಲರ್ಸ್ ಮಟ್ಟದಲ್ಲೂ ಆಫರ್ ಲಭ್ಯ