Tap to Read ➤

450 ಕಿ.ಮೀ ಮೈಲೇಜ್ ಪ್ರೇರಿತ ಮಹೀಂದ್ರಾ ಇಎಕ್ಸ್‌ಯುವಿ300 ಕಾರಿನ ವಿಶೇಷತೆಗಳಿವು!

ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಇಎಕ್ಸ್‌ಯುವಿ300 ಇವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ಬಿಡುಗಡೆ ಅವಧಿ(ಅಂದಾಜು)
• 2023ರ ಆರಂಭದಲ್ಲಿ ಬಿಡುಗಡೆ ಸಾಧ್ಯತೆ

• ಸಾಮಾನ್ಯ ಮಾದರಿಗಿಂತಲೂ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿರುವ ಇವಿ ಆವೃತ್ತಿ
ಎಲೆಕ್ಟ್ರಿಕ್ ಮೋಟಾರ್
• ಸಿಂಗಲ್ ಎಲೆಕ್ಟ್ರಿಕ್ ಮೋಟಾರ್

• 150 ಬಿಎಚ್‌ಪಿ ಉತ್ಪಾದನೆ

• ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಎನ್ಎಂಸಿ ಬ್ಯಾಟರಿ
ರೇಂಜ್ ಮತ್ತು ಪರ್ಫಾಮೆನ್ಸ್
• ಪ್ರತಿ ಚಾರ್ಜ್‌ಗೆ ಗರಿಷ್ಠ 450 ಕಿ.ಮೀ ಮೈಲೇಜ್
• 8.8 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ
• ಪ್ರತಿ ಗಂಟೆಗೆ 150 ಕಿ.ಮೀ ಟಾಪ್ ಸ್ಪೀಡ್
ಹೊಸ ವಿನ್ಯಾಸಗಳು
• ಬಲಿಷ್ಠ ವಿನ್ಯಾಸದ ಗ್ರಿಲ್
• ಎಲೆಕ್ಟ್ರಿಕ್ ಬ್ಲ್ಯೂ ಆಕ್ಸೆಂಟ್
• ಶಾರ್ಪ್ ಬಾಡಿ ಲೈನ್ಸ್
• ರೂಫ್ ಲೈನ್ಸ್
• ಬಾಡಿ ಕ್ಲಾಡಿಂಗ್
ಹೊಸ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್‌ಲೈಟ್‌ಗಳು
• ಎಲ್ಇಡಿ ಟೈಲ್‌ಲೈಟ್‌ಗಳು
• ಎಲ್ಇಡಿ ಡಿಆರ್‌ಎಲ್‌ಗಳು
• ಅಲಾಯ್ ವ್ಹೀಲ್‌ಗಳು
• ಶಾರ್ಕ್ ಫಿನ್ ಅಂಟೆನಾ
ಒಳಭಾಗದ ವಿನ್ಯಾಸಗಳು
• ಬ್ಯಾಕ್ಡ್ ಔಟ್ ಇಂಟಿರಿಯರ್
• ಎಲೆಕ್ಟ್ರಿಕ್ ಬ್ಲ್ಯೂ ಆಕ್ಸೆಂಟ್
• ಸಿಲ್ವರ್ ಆಕ್ಸೆಂಟ್
• ಫ್ರಾಬ್ರಿಕ್ ಆಸನಗಳು
• ಸ್ಟೋರೇಜ್ ಸ್ಥಳ
• ರಿಯರ್ ಎಸಿ ವೆಂಟ್ಸ್
ಒಳಭಾಗದ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್
• ಆ್ಯಪಲ್ ಕಾರ್‌ಪ್ಲೇ
• ಅಂಡ್ರಾಯಿಡ್ ಆಟೋ
• ಮಲ್ಟಿಫಂಕ್ಷನ್ ಸ್ಟೀರಿಂಗ್
• ಕ್ಲೈಮೆಟ್ ಕಂಟ್ರೋಲ್
ಸುರಕ್ಷಾ ಸೌಲಭ್ಯಗಳು
• ಮಲ್ಟಿ ಏರ್‌ಬ್ಯಾಗ್‌ಗಳು
• ಎಬಿಎಸ್ ಮತ್ತು ಇಬಿಡಿ
• ರಿವರ್ಸ್ ಕ್ಯಾಮೆರಾ
• ರಿಯರ್ ಪಾರ್ಕಿಂಗ್ ಸೆನ್ಸಾರ್
ಅಂದಾಜು ದರ
• ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು

• ಎಕ್ಸ್‌ಶೋರೂಂ ಪ್ರಕಾರ ರೂ. 16 ಲಕ್ಷದಿಂದ ರೂ. 20 ಲಕ್ಷ ಸಾಧ್ಯತೆ