Tap to Read ➤
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಪ್ರಮುಖ ವೈಶಿಷ್ಟ್ಯಗಳು
ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ 11.99 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ
Sanjay Ambekar
ಹೊರ ಭಾಗದ ವೈಶಿಷ್ಟ್ಯಗಳು
• ಪ್ರೊಜೆಕ್ಟರ್ ಹೆಡ್ ಲೈಟ್ಸ್
• LED ಟೇಲ್ ಲೈಟ್ಸ್
• LED DRLs
• ಅಲಾಯ್ ವೀಲ್ಸ್
• ಫಾಗ್ ಲೈಟ್ಸ್
ಹೊರ ಭಾಗದ ವಿನ್ಯಾಸ
• ದೊಡ್ಡದಾದ ಗ್ರೀಲ್
• ಸೂಕ್ಷ್ಮ ಹುಡ್ ಲೈನ್ಸ್
• ರೋಫ್ ಲೈನ್ಸ್
• ಶಾರ್ಕ್-ಫಿನ್-ಆಂಟೆನಾ
ಬಣ್ಣಗಳು
• ನಾಪೊಲಿ ಬ್ಲ್ಯಾಕ್
• ಪರ್ಲ್ ವೈಟ್
• DSat ಸಿಲ್ವರ್
• ರೆಡ್ ರೇಜ್
• ಗ್ಯಾಲಕ್ಸಿ ಗ್ರೇ
ಒಳಾಂಗಣ ವಿನ್ಯಾಸ
• ಡ್ಯುಯಲ್-ಟೋನ್ ಇಂಟೀರಿಯರ್
• ಸ್ಟೋರೇಜ್ ಸ್ಪೇಸ್
• ವೆಂಟಿಲೇಟೆಡ್ ಸೀಟ್ಸ್
• ರೇರ್ AC ವೆಂಟ್ಸ್
ಒಳಾಂಗಣ ವೈಶಿಷ್ಟ್ಯಗಳು
• ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್
• ಮಲ್ಟಿಪಂಕ್ಷನ್ ಸ್ಟೇರಿಂಗ್
• ಕ್ಲೈಮೇಟ್ ಕಂಟ್ರೋಲ್
ಡೀಸೆಲ್ ಎಂಜಿನ್
• 2.2 ಲೀಟರ್ ಡೀಸೆಲ್
• 130bhp ಪವರ್
• 300 nm ಪಿಕ್ ಟಾರ್ಕ್
• 6-ಸ್ಪೀಡ್ ಮಾನ್ಯುಯಲ್ ಗೇರ್
ಉದ್ದಳತೆ
• ಉದ್ದ: 4,456 ಎಂಎಂ
• ಅಗಲ: 1820 ಎಂಎಂ
• ಎತ್ತರ: 1995 ಎಂಎಂ
• ವೀಲ್ ಬೇಸ್: 2680 ಎಂಎಂ