Tap to Read ➤

ಹೊಸ ವೈಶಿಷ್ಟ್ಯತೆಗಳೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ-ಎನ್ ಬಿಡುಗಡೆ

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಸ್ಕಾರ್ಪಿಯೋ-ಎನ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್

• ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ.19. 49 ಲಕ್ಷ
ಬುಕಿಂಗ್ ಮತ್ತು ಲಭ್ಯತೆ
• ಜುಲೈ 30ರಿಂದ ಆರಂಭವಾಗಲಿರುವ ಅಧಿಕೃತ ಬುಕಿಂಗ್

• ರೂ. 25 ಸಾವಿರ ಮುಂಗಡ ಪಾವತಿ ದರ

• ಅಗಸ್ಟ್‌ನಲ್ಲಿ ವಿತರಣೆಯಾಗಲಿರುವ ಹೊಸ ಕಾರು
ಸ್ಕಾರ್ಪಿಯೋ-ಎನ್ ವಿಶೇಷತೆಗಳು
• ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ

• 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಕಾರು
ಹೊರ ವಿನ್ಯಾಸ
• ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್

• ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್

• ಶಾರ್ಕ್-ಫಿನ್ ಆಂಟೆನಾ
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
• 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್
• ಎಲ್ಇಡಿ ಟೈಲ್‌ಲೈಟ್‌ಗಳು
• ಸನ್‌ರೂಫ್
ಒಳವಿನ್ಯಾಸ
• ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್
• ಆಕರ್ಷಕವಾದ ಸೆಂಟರ್ ಕನ್ಸೋಲ್‌
• ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು
ಒಳ ವೈಶಿಷ್ಟ್ಯತೆಗಳು
• 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
• 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್
• ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ
• ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್
ಎಂಜಿನ್ ಮತ್ತು ಗೇರ್‌ಬಾಕ್ಸ್
• 2.0-ಲೀಟರ್ ಟರ್ಬೊ ಪೆಟ್ರೋಲ್
• 2.2 ಲೀಟರ್ ಟರ್ಬೊ ಡೀಸೆಲ್
• 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಸುರಕ್ಷಾ ಸೌಲಭ್ಯಗಳು
• 6 ಏರ್‌ಬ್ಯಾಗ್‌ಗಳು
• ಇಬಿಡಿ ಜೊತೆಗೆ ಎಬಿಎಸ್
• ಇಎಸ್ಇ, ಟ್ರಾಕ್ಷನ್ ಕಂಟ್ರೋಲ್
• ಹಿಲ್ ಹೋಲ್ಡ್ ಕಂಟ್ರೋಲ್
• ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ
ಬಣ್ಣಗಳ ಆಯ್ಕೆ
• ಡೀಪ್ ಫಾರೆಸ್ಟ್, ನಪೋಲಿ ಬ್ಲಾಕ್
• ಎವರೆಸ್ಟ್ ವೈಟ್
• ರೆಡ್ ರೇಜ್
• ಡ್ಯಾಜ್ಲಿಂಗ್ ಸಿಲ್ವರ್
• ರಾಯಲ್ ಗೋಲ್ಡ್
• ಗ್ರ್ಯಾಂಡ್ ಕ್ಯಾನ್ಯನ್