Tap to Read ➤

ಬಿಡುಗಡೆಗೆ ಸಿದ್ಧವಾದ ಮಹೀಂದ್ರಾ ಸ್ಕಾರ್ಪಿಯೋ-ಎನ್: ಇಲ್ಲಿದೆ ಮಾಹಿತಿ

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ತನ್ನ ಹೊಸ ಸ್ಕಾರ್ಪಿಯೋ-ಎನ್ ಬಿಡುಗಡೆ ಮಾಡಲಿದ್ದು ಈ ಕುರಿತ ಮಾಹಿತಿ ಇಲ್ಲಿದೆ.
Arun Teja P
ಬಿಡುಗಡೆ ದಿನಾಂಕ
• ಮಹೀಂದ್ರಾ ಸ್ಕಾರ್ಪಿಯೋ-ಎನ್ ಭಾರತೀಯ ಮಾರುಕಟ್ಟೆಯಲ್ಲಿ ಜೂನ್ 27 ರಂದು ಬಿಡುಗಡೆಯಾಗಲಿದೆ.
ಟೆಸ್ಟ್ ಡ್ರೈವ್
• ಮಹೀಂದ್ರಾ ಸ್ಕಾರ್ಪಿಯೋ-ಎನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟೆಸ್ಟ ಡ್ರೈವ್ ಆರಂಭವಾಗುವ ಸಾಧ್ಯತೆಯಿದೆ.
ವೈಶಿಷ್ಟ್ಯಗಳು
• ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್
• ಸೀಟ್ ಬೆಲ್ಟ್ ರಿಮೈಂಡರ್
• ವೈರ್‌ಲೆಸ್ ಫೋನ್ ಚಾರ್ಜರ್
ವಿನ್ಯಾಸ
• ಮುಂಭಾಗ ಹೊಸ ಬಂಪರ್ ಮತ್ತು ಗ್ರಿಲ್
• ಗ್ರಿಲ್ ಮೇಲೆ ಹೊಸ ಕ್ರೋಮ್ ಸ್ಲಾಟ್‌ಗಳು
• ಸಿಲ್ವರ್ ರೂಫ್ ರೈಲ್ಸ್
• ಪನೋರಮಿಕ್ ಸನ್‌ರೂಫ್
• ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳು
ಉದ್ದಳತೆಗಳು
• 4,662 ಮಿ.ಮೀ ಉದ್ದ
• 1,917 ಮಿ.ಮೀ ಅಗಲ
• 1,870 ಮಿ.ಮೀ ಎತ್ತರ
• 2,750 ಮಿ.ಮೀ ವೀಲ್‌ಬೇಸ್
ಎಂಜಿನ್ ಆಯ್ಕೆಗಳು
• 2.2 ಲೀಟರ್ ಟರ್ಬೋ ಚಾರ್ಜ್ಡ್ ಡೀಸಲ್ ಎಂಜಿನ್
• 2.0 ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್