Tap to Read ➤

ಸೇಫ್ಟಿಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಮಹೀಂದ್ರಾ ಸ್ಕಾರ್ಪಿಯೋ ಎನ್

DEC 13, 2022
Sanjay Ambekar
ಬೆಲೆ
• ರೂ.11.99 ಲಕ್ಷ (ಆರಂಭಿಕ ದರ, ಎಕ್ಸ್ ಶೋ ರೂಂ ಭಾರತ)
ಸುರಕ್ಷತಾ ವೈಶಿಷ್ಟ್ಯಗಳು
• ABS ರೇರ್
• ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್
• ಮಲ್ಟಿ ಏರ್‌ಬ್ಯಾಗ್‌ಗಳು
• ಫ್ರಂಟ್, ರೇರ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್‌ಗಳು
ಹೊರಾಂಗಣ ವೈಶಿಷ್ಟ್ಯಗಳು
• ಪ್ರೊಜೆಕ್ಟರ್ LED ಹೆಡ್ ಲೈಟ್ಸ್
• LED DRLs
• ಅಲಾಯ್ ವೀಲ್ಸ್
• LED ಫಾಗ್ ಲೈಟ್ಸ್
ಒಳಾಂಗಣ ವೈಶಿಷ್ಠ್ಯಗಳು
• ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್

• ಆಪಲ್ ಕಾರ್ ಪ್ಲೇ

• ಆಂಡ್ರಾಯ್ಡ್ ಆಟೋ

• ಕ್ಲೈಮೇಟ್ ಕಂಟ್ರೋಲ್, ವೈರ್ಲೆಸ್ ಚಾರ್ಜರ್
ಹೊರಾಂಗಣ ವಿನ್ಯಾಸ
• ದೊಡ್ಡದಾದ ಗ್ರೀಲ್

• ಸರಿಹೊಂದುವ ಹುಡ್ ಲೈನ್ಸ್

• ರೂಫ್ ರೈಲ್ಸ್
ಒಳಾಂಗಣ ವಿನ್ಯಾಸ
• ಡ್ಯೂಯಲ್-ಟೋನ್ ಇಂಟೀರಿಯರ್ಸ್
• ಸ್ಟೋರೇಜ್ ಸ್ಪೇಸ್
• ವೆಂಟಿಲೇಟೆಡ್ ಸೀಟ್ಸ್
• ರೇರ್ ಎಸಿ ವೆಂಟ್ಸ್
ಪೆಟ್ರೋಲ್ ಎಂಜಿನ್
• 2.0-ಲೀಟರ್ ಟರ್ಬೋ ಪೆಟ್ರೋಲ್

• 200 bhp ಗರಿಷ್ಠ ಪವರ್

• 370 Nm ಟಾರ್ಕ್

• 6-ಸ್ವೀಡ್ ಮ್ಯಾನುಯಲ್ & ಆಟೋ
ಡೀಸೆಲ್ ಎಂಜಿನ್
• 2.2 ಲೀಟರ್ ಡೀಸೆಲ್

• 130 bhp ಗರಿಷ್ಠ ಪವರ್

• 300 Nm ಟಾರ್ಕ್

• 6-ಸ್ವೀಡ್ ಮ್ಯಾನುಯಲ್