ವಿಶೇಷ ಸೌಲಭ್ಯವುಳ್ಳ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ ಅನಾವರಣ!
ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್ಯುವಿ ಅನಾವರಣಗೊಳಿಸಿದ್ದು, ಶೀಘ್ರದಲ್ಲಿಯೇ ಬಿಡುಗಡೆಗೊಳಸಲಿದೆ.
Praveen Sannamani
ಬಿಡುಗಡೆ ಮಾಹಿತಿ
• ಜೂನ್ 27ರಂದು ಅಧಿಕೃತವಾಗಿ ಬಿಡುಗಡೆಯಾಗಲಿರುವ ಹೊಸ ಕಾರು
• ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗ ಅಭಿವೃದ್ದಿಗೊಂಡಿರುವ ಹೊಸ ಕಾರು
ಹೊಸ ಕಾರಿನ ವಿಶೇಷತೆಗಳು
• ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಮಾರಾಟಗೊಳ್ಳಲಿರುವ ಹೊಸ ಕಾರು • ಹೊಸ ಕಾರಿನ ಜೊತೆ ಪ್ರಸ್ತುತ ಮಾದರಿಯನ್ನು ಸಹ ಮಾರಾಟ ಮಾಡಲಿರುವ ಮಹೀಂದ್ರಾ • ಸ್ಕಾರ್ಪಿಯೊ ಕ್ಲಾಸಿಕ್ ಹೆಸರಿನಲ್ಲಿ ಮಾರಾಟವಾಗಲಿರುವ ಹಳೆಯ ಮಾದರಿ
ಹೊಸ ವಿನ್ಯಾಸ
• ಲ್ಯಾಡರ್ ಫ್ರೇಮ್ ಚಾಸಿಸ್ ಮೇಲೆ ನಿರ್ಮಾಣ • ಉತ್ತಮ ಒಳಾಂಗಣದೊಂದಿಗೆ 7 ಸೀಟರ್ ಸೌಲಭ್ಯ • ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಹೊಸ ಲೊಗೊ
ಎಂಜಿನ್ ಆಯ್ಕೆ
• ಪ್ರಸ್ತುತ ಮಾದರಿಯಲ್ಲಿ ಕೇವಲ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಸ್ಕಾರ್ಪಿಯೋ
• ಹೊಸ ಮಾದರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆಯ್ಕೆ ಲಭ್ಯ
ಹೊಸ ಎಂಜಿನ್
• 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಸಾಧ್ಯತೆ
• ವಿವಿಧ ಎಂಜಿನ್ಗಳಿಗೆ ಅನುಗುಣವಾಗಿ 4x2 ಮತ್ತು 4x4 ಡ್ರೈವ್ ಸಿಸ್ಟಂ
ಅಂದಾಜು ಬೆಲೆ
• ಪ್ರಸ್ತುತ ಮಾದರಿಗಿಂತಲೂ ತುಸು ದುಬಾರಿಯಾಗಿರುವ ಹೊಸ ಕಾರು
• ರೂ. 14 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರ ಮಾರಾಟಗೊಳ್ಳುವ ಸಾಧ್ಯತೆ