Tap to Read ➤

ಕ್ರಾಷ್ ಟೆಸ್ಟ್‌ನಲ್ಲಿ ಸೇಫರ್ ಚಾಯ್ಸ್ ಅವಾರ್ಡ್ ಗೆದ್ದ ಮಹೀಂದ್ರಾ XUV 700

ಮಹೀಂದ್ರಾ XUV 700 ಮಾದರಿಯು ಗ್ಲೋಬಲ್ ಎನ್‌ಸಿಪಿ 'ಸೇಫರ್ ಚಾಯ್ಸ್' ಅವಾರ್ಡ್ ಅನ್ನು ಗೆದ್ದುಕೊಂಡಿದೆ. ಈ ಬಗೆಗಿನ ಮತ್ತಷ್ಟು ವಿವರಗಳು ಇಲ್ಲಿವೆ.
Arun Teja P
ಸೇಫ್ಟಿ ವೈಶಿಷ್ಟ್ಯಗಳು
• 7 ಏರ್‌ಬ್ಯಾಗ್‌ಗಳು
• ಎಬಿಎಸ್ ಜೊತೆಗೆ ಇಬಿಡಿ
• ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್
• ಟ್ರಾಕ್ಷನ್ ಕಂಟ್ರೋಲ್
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
ಸೇಫ್ಟಿ ರೇಟಿಂಗ್
• ಗ್ಲೋಬಲ್ ಎನ್‌ಸಿಪಿ ಕ್ರಾಷ್ ಟೆಸ್ಟ್‌ನಲ್ಲಿ ಮಹೀಂದ್ರಾ XUV 700, 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ಕಿಡ್ಸ್ ಸೇಫ್ಟಿ ರೇಟಿಂಗ್
• ಮಕ್ಕಳ ಸೇಫ್ಟಿ ವಿಷಯದಲ್ಲಿ 49 ಪಾಂಯಿಂಟ್‌ಗಳಿಗೆ 41.66 ಪಾಯಿಂಟ್‌ಗಳನ್ನು ಪಡೆದುಕೊಂಡಿದೆ.
ಅಡಲ್ಟ್ ಸೇಫ್ಟಿ ರೇಟಿಂಗ್
• ಅಡಲ್ಟ್ ಸೇಫ್ಟಿ ವಿಷಯದಲ್ಲಿ 17 ಪಾಯಿಂಟ್‌ಗಳಿಗೆ 16.03 ಪಾಯಿಂಟ್‌ಗಳನ್ನು ಪಡೆದುಕೊಂಡಿದೆ.
ಎಂಜಿನ್ ಆಯ್ಕೆ
• 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್
• 2.2 ಲೀಟರ್ ಟರ್ಬೋ ಡೀಸಲ್ ಎಂಜಿನ್
2.0 ಲೀಟರ್ ಟರ್ಬೋ ಪೆಟ್ರೋಲ್
• 153 ಬಿಹೆಚ್‌ಪಿ ಪವರ್
• 360 ಎನ್‌ಎಮ್ ಟಾರ್ಕ್
2.2 ಲೀಟರ್ ಟರ್ಬೋ ಡೀಸಲ್
• 188 ಬಿಹೆಚ್‌ಪಿ ಪವರ್
• 380 ಎನ್‌ಎಮ್ ಟಾರ್ಕ್