Tap to Read ➤

ಕಂಪ್ಯಾಕ್ಟ್ ಎಸ್‌ಯುವಿ ಮಹೀಂದ್ರಾ ಎಕ್ಸ್‌ಯುವಿ300 ವಿಶೇಷತೆಗಳಿವು!

ಮಹೀಂದ್ರಾ ಜನಪ್ರಿಯ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ವಿವಿಧ ಎಂಜಿನ್‌ನೊಂದಿಗೆ 16 ವೆರಿಯೆಂಟ್‌ಗಳು ಲಭ್ಯ

• ರೂ. 8.14 ಲಕ್ಷದಿಂದ ರೂ. 14.07 ಲಕ್ಷ ಬೆಲೆ
ಹೊರ ವಿನ್ಯಾಸಗಳು
• ಬಲಿಷ್ಠವಾದ ಮುಂಭಾಗದ ಗ್ರಿಲ್
• ಕ್ರೊಮ್ ಆಕ್ಸೆಂಟ್
• ಶಾರ್ಪ್ ಬಾಡಿ ಲೈನ್ಸ್
• ರೂಫ್ ರೈಲ್ಸ್
• ಬಾಡಿ ಕ್ಲಾಡಿಂಗ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್‌ಲೈಟ್‌ಗಳು
• ಎಲ್ಇಡಿ ಟೈಲ್‌ಲೈಟ್‌ಗಳು
• ಎಲ್ಇಡಿ ಡಿಆರ್‌ಎಲ್‌ಗಳು
• ಅಲಾಯ್ ವ್ಹೀಲ್‌ಗಳು
ಒಳ ವಿನ್ಯಾಸಗಳು
• ಡ್ಯುಯಲ್ ಟೋನ್ ಒಳಾಂಗಣ
• ಸಿಲ್ವರ್ ಆಕ್ಸೆಂಟ್
• ಫ್ಯಾಬ್ರಿಕ್ ಆಸನಗಳು
• ರಿಯರ್ ಎಸಿ ವೆಂಟ್ಸ್
ಒಳ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್‌ಪ್ಲೇ
• ಅಂಡ್ರಾಯಿಡ್ ಆಟೋ
• ಮಲ್ಟಿಫಂಕ್ಷನ್ ಸ್ಟೀರಿಂಗ್
• ಕ್ಲೈಮೆಟ್ ಕಂಟ್ರೊಲ್
• ಎಲೆಕ್ಟ್ರಿಕ್ ಸನ್‌ರೂಫ್
ಎಂಜಿನ್(ಪೆಟ್ರೋಲ್)
• 1.2 ಲೀಟರ್ ಟರ್ಬೊ ಪೆಟ್ರೋಲ್
• 6 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ
• 110 ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್
ಎಂಜಿನ್(ಡೀಸೆಲ್)
• 1.5 ಲೀಟರ್ ಡೀಸೆಲ್
• 6 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ
• 115 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್
ಸುರಕ್ಷಾ ಸೌಲಭ್ಯಗಳು
• ಆರು ಏರ್‌ಬ್ಯಾಗ್‌ಗಳು
• ಎಬಿಎಸ್ ಮತ್ತು ಇಬಿಡಿ
• ರಿವರ್ಸ್ ಕ್ಯಾಮೆರಾ
•5 ಸ್ಟಾರ್ ಸೇಫ್ಟಿ ರೇಟಿಂಗ್ಸ್
ಬಣ್ಣಗಳ ಆಯ್ಕೆ
• ರೆಡ್ ರೇಂಜ್, ಪರ್ಲ್ ವೈಟ್
• ನಪೋಲಿ ಬ್ಲ್ಯಾಕ್, ಸಿಲ್ವರ್
• ಅಕ್ವಾ ಮೆರಿಯನ್
• ರೆಡ್ ರೇಂಜ್
• ಪರ್ಲ್ ವೈಟ್