Tap to Read ➤

ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ: ಇಲ್ಲಿದೆ ಮಾಹಿತಿ

Jan 17, 2023
Sanjay Ambekar
ಬೆಲೆ
• 15.99 ಲಕ್ಷ ರೂ. ಆರಂಭಿಕ ಬೆಲೆ
ರೂಪಾಂತರಗಳು
• ಮಹೀಂದ್ರಾ XUV400: EC
• ಮಹೀಂದ್ರಾ XUV400: EL
ಬ್ಯಾಟರಿ ಪ್ಯಾಕ್
• 34.5kWh (ಚಿಕ್ಕ ಬ್ಯಾಟರಿ ಪ್ಯಾಕ್)
• 39.4kWh (ದೊಡ್ಡ ಬ್ಯಾಟರಿ ಪ್ಯಾಕ್)
ಕಾರ್ಯಕ್ಷಮತೆ
• 147.5 bhp ಗರಿಷ್ಠ ಪವರ್
• 310 Nm ಪೀಕ್ ಟಾರ್ಕ್
• 8.3 ಸೆಕೆಂಡುಗಳಲ್ಲಿ 100 km/h ಟಾಪ್ ಸ್ವೀಡ್
ರೇಂಜ್
• ಸಂಪೂರ್ಣವಾಗಿ ಚಾರ್ಜ್ ನಲ್ಲಿ 375 km ರೇಂಜ್
ವೈಶಿಷ್ಟ್ಯಗಳು
• 6 ಏರ್‌ಬ್ಯಾಗ್‌ಗಳು
• ಎಲೆಕ್ಟ್ರಿಕ್ ಸನ್‌ರೂಫ್
• 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಸ್
• 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್