Tap to Read ➤
ಭಾರೀ ಪ್ರಮಾಣದ ಬೆಲೆ ಏರಿಕೆ ಪಡೆದುಕೊಂಡ ಮಹೀಂದ್ರಾ ಎಕ್ಸ್ಯುವಿ700
ಮಹೀಂದ್ರಾ ಕಂಪನಿಯು ಎಕ್ಸ್ಯುವಿ700 ಸೇರಿ ಪ್ರಮುಖ ಕಾರುಗಳ ಬೆಲೆಯಲ್ಲಿ ಗರಿಷ್ಠ ಶೇ. 2.50ರಷ್ಟು ದರ ಹೆಚ್ಚಿಸಿದೆ.
Praveen Sannamani
ಹೆಚ್ಚಳವಾದ ದರ
ವಿವಿಧ ವೆರಿಯೆಂಟ್ಗಳನ್ನು ಆಧರಿಸಿ ರೂ. 23 ಸಾವಿರದಿಂದ ರೂ.78 ಸಾವಿರದಷ್ಟು ದರ ಏರಿಕೆ
ಎಕ್ಸ್ಯುವಿ700 ಹೊಸ ದರ(ಎಕ್ಸ್ಶೋರೂಂ ಪ್ರಕಾರ)
ರೂ.13.18 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 24.58 ಲಕ್ಷ
ಬುಕಿಂಗ್ ಸಂಖ್ಯೆ
ಮಹೀಂದ್ರಾ ಕಂಪನಿಯಿಂದ ಇದುವರೆಗೆ ಎಕ್ಸ್ಯುವಿ700 ಮಾದರಿಯಾಗಿ 1 ಲಕ್ಷಕ್ಕೂ ಅಧಿಕ ಯುನಿಟ್ಗಳಿಗೆ ಬುಕಿಂಗ್ ಸ್ವಿಕಾರ
ವೆರಿಯೆಂಟ್ ಲಭ್ಯತೆ
* ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ
* 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯ
ಎಂಜಿನ್ ಆಯ್ಕೆ
* 2.0-ಲೀಟರ್ ಟರ್ಬೊ ಪೆಟ್ರೋಲ್
* 2.2-ಲೀಟರ್ ಟರ್ಬೊ ಡೀಸೆಲ್
ಎಕ್ಸ್ಯುವಿ700 ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್ಲ್ಯಾಂಪ್ಸ್ * 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ * ಪನೋರಮಿಕ್ ಸನ್ರೂಫ್ * ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್
ಸುರಕ್ಷಾ ಸೌಲಭ್ಯಗಳು
* ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ
* 7-ಏರ್ಬ್ಯಾಗ್ಗಳು
* ಎಬಿಎಸ್ ಜೊತೆಗೆ ಇಬಿಡಿ
* ಆಟೋ ಹೆಡ್ಲ್ಯಾಂಪ್ ಬೂಸ್ಟರ್
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಹೊಂದಿರುವ ಟಾಪ್ 10 ಕಾರುಗಳು.. ಇನ್ನಷ್ಟು ಓದಿ..
ಅತಿ ಹೆಚ್ಚು ಮೈಲೇಜ್ ಹೊಂದಿರುವ ಹೋಂಡಾ ಸಿಟಿ ಹೈಬ್ರಿಡ್ ಸೆಡಾನ್ ಅನಾವರಣ.. ಇನ್ನಷ್ಟು ಓದಿ..
ಕ್ರ್ಯಾಶ್ ಟೆಸ್ಟಿಂಗ್: 4 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್.. ಇನ್ನಷ್ಟು ಓದಿ..