Tap to Read ➤
ಮಾರುತಿ ಗ್ರ್ಯಾಂಡ್ ವಿಟಾರಾ S-CNG ಎಸ್ಯುವಿ ಬಿಡುಗಡೆ: ಇಲ್ಲಿದೆ ಮಾಹಿತಿ
Jan 06, 2023
Sanjay Ambekar
ಬೆಲೆ
• ಡೆಲ್ಟಾ ಎಂಟಿ ರೂಪಾಂತರಕ್ಕೆ ರೂ.12.85 ಲಕ್ಷ
• ಝೀಟಾ ಎಂಟಿ ರೂಪಾಂತರಕ್ಕೆ ರೂ.14.84 ಲಕ್ಷ
ಮೈಲೇಜ್
• 26.6km/kg (ARAI)
ಎಂಜಿನ್ ಕಾರ್ಯಕ್ಷಮತೆ
• 1.5-ಲೀಟರ್, ಡ್ಯುಯಲ್ ಜೆಟ್
• 86.63 ಬಿಹೆಚ್ಪಿ ಪವರ್
• 121.5 ಎನ್ಎಂ ಟಾರ್ಕ್
ವೈಶಿಷ್ಟ್ಯಗಳು
• ವೈರ್ಲೆಸ್ ಆಂಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• 9-ಇಂಚಿನ ಸ್ಮಾರ್ಟ್ಪ್ಲೇ ಪ್ರೊ
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್ಬ್ಯಾಗ್ಗಳು
• ರಿವರ್ಸಿಂಗ್ ಕ್ಯಾಮೆರಾ & ಸೆನ್ಸರ್ಗಳು
• EBD, ESP, ಹಿಲ್ ಹೋಲ್ಡ್ ಅಸಿಸ್ಟ್