Tap to Read ➤

ಮಾರುತಿ ಸುಜುಕಿ 5-ಡೋರ್ ಜಿಮ್ನಿ ಬುಕಿಂಗ್ ಬೆಲೆ ಏರಿಕೆ: ಇಲ್ಲಿದೆ ಮಾಹಿತಿ

Jan 21, 2023
Sanjay Ambekar
ಬುಕಿಂಗ್
• ಜಿಮ್ನಿ 5-ಡೋರ್ ಇದುವರೆಗೆ 3,000ಕ್ಕೂ ಹೆಚ್ಚು ಬುಕಿಂಗ್ ಆಗಿದೆ
ಬುಕಿಂಗ್ ಬೆಲೆ
• ರೂ.25,000
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್ಸ್
• ಕಪ್ಪು ಬಣ್ಣದ ಬಂಪರ್‌ಗಳು
• ಸ್ಲೈಡಿಂಗ್ ರೇರ್ ವಿಂಡೋ
ವೈಶಿಷ್ಟ್ಯಗಳು
• 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ
• ರೌಂಡ್ ಏರ್ ವೆಂಟ್ಸ್
• ಚಾರ್ಜಿಂಗ್ ಸಾಕೆಟ್
ಸುತ್ತಳತೆ
• ಉದ್ದ: 3,985 ಮಿಮೀ
• ಅಗಲ: 1,645 ಮಿಮೀ
• ಎತ್ತರ: 1,720 ಮಿಮೀ
• ವೀಲ್‌ಬೇಸ್: 2,590 ಮಿಮೀ
ಎಂಜಿನ್ ಮತ್ತು ಕಾರ್ಯಕ್ಷಮತೆ
• K15B ಪೆಟ್ರೋಲ್ ಎಂಜಿನ್
• 6,000 rpm ನಲ್ಲಿ 104 bhp ಶಕ್ತಿ
• 4,000 rpm ನಲ್ಲಿ 135 Nm ಟಾರ್ಕ್
ಬಣ್ಣಗಳು
• ಕೈನೆಟಿಕ್ ಯೆಲ್ಲೋ
• ಸಿಜ್ಲಿಂಗ್ ರೆಡ್
• ಗ್ರಾನೈಟ್ ಗ್ರೇ
• ನೆಕ್ಸಾ ಬ್ಲೂ
• ಬ್ಲ್ಯೂಯಿಶ್ ಬ್ಲ್ಯಾಕ್
• ಪರ್ಲ್ ಆರ್ಕ್ಟಿಕ್ ವೈಟ್
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್ ಬಾಗ್ಸ್
• EBD ಜೊತೆಗೆ ABS
• ಹಿಲ್ ಹೋಲ್ಡ್ ಅಸಿಸ್ಟ್
• ರೇರ್ ವ್ಯೂ ಕ್ಯಾಮರಾ