Tap to Read ➤

ಆಕರ್ಷಕ ಬೆಲೆಯಲ್ಲಿ ಮಾರುತಿ ಆಲ್ಟೋ ಕೆ10 ಕಾರು ಬಿಡುಗಡೆ

ಹೊಸ ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ ಕಾರು ಮಾದರಿಯು ಭಾರತದಲ್ಲಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಸ್ಟ್ಯಾಂಡರ್ಡ್, ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ವಿಎಕ್ಸ್ಐ ಪ್ಲಸ್

• ಆರಂಭಿಕ ರೂ. 3.99 ಲಕ್ಷದಿಂದ ರೂ. 5.83 ಲಕ್ಷ ತನಕ ಬೆಲೆ
ಬಣ್ಣಗಳ ಆಯ್ಕೆ
• ಅರ್ಥ್ ಗೋಲ್ಡ್, ಸಾಲಿಡ್ ವೈಟ್

• ಸಿಜ್ಲಿಂಗ್ ರೆಡ್, ಸಿಲ್ಕಿ ವೈಟ್

• ಸ್ಪೀಡಿ ಬ್ಲೂ ಮತ್ತು ಗ್ರಾನೈಟ್ ಗ್ರೇ
ಎಂಜಿನ್ ಆಯ್ಕೆ
• 1.0-ಲೀಟರ್ K10C ಮೂರು-ಸಿಲಿಂಡರ್ ಡ್ಯುಯಲ್ ಜೆಟ್ ಡ್ಯುಯಲ್ VVT ಪೆಟ್ರೋಲ್ ಎಂಜಿನ್

• 67 ಬಿಹೆಚ್‍ಪಿ ಪವರ್ ಮತ್ತು 89 ಎನ್ಎಂ ಟಾರ್ಕ್
ಗೇರ್‌ಬಾಕ್ಸ್ ಮತ್ತು ಮೈಲೇಜ್
• 5-ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಎಎಂಟಿ ಗೇರ್‌ಬಾಕ್ಸ್‌

• ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್
ಹೊಸ ಕಾರಿನ ವಿನ್ಯಾಸ
• ಹನಿಕೊಬ್ ಮೆಷ್ ಜೊತೆಗೆ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್
• ಸ್ವೆಪ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳು
• 13-ಇಂಚಿನ ಸ್ಟೀಲ್ ವ್ಹೀಲ್
• ಆಧುನಿಕ ವೈಶಿಷ್ಟ್ಯತೆ ಹೊಂದಿರುವ ಕ್ಯಾಬಿನ್
ತಾಂತ್ರಿಕ ಸೌಲಭ್ಯಗಳು
• ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ
• ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್
ಸುರಕ್ಷಾ ಸೌಲಭ್ಯಗಳು
• ಡ್ಯುಯಲ್ ಏರ್‌ಬ್ಯಾಗ್

• ಇಬಿಡಿ ಜೊತೆಗೆ ಎಬಿಎಸ್

• ಎಲೆಕ್ಟ್ರಿಕ್ ಚಾಲಿತ ORVM ಗಳು

• ಪವರ್ ವಿಂಡೋಗಳು