Tap to Read ➤
ವಿನೂತನ ಫೀಚರ್ಸ್ಗಳೊಂದಿಗೆ 2022ರ ಮಾರುತಿ ಸುಜುಕಿ ಬ್ರೆಝಾ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು 2022ರ ಬ್ರೆಝಾ ಕಂಪ್ಯಾಕ್ಟ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ
• ಆರಂಭಿಕ ಬೆಲೆ ರೂ. 7.99 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 13.96 ಲಕ್ಷ
2022ರ ಬ್ರೆಝಾ ವಿಶೇಷತೆಗಳು
• ವಿನ್ಯಾಸದಲ್ಲಿ ಅಮೂಲಾಗ್ರ ಬದಲಾಣೆ
• ಬ್ರೆಝಾದಲ್ಲಿ ಮೊದಲ ಬಾರಿಗೆ ಸನ್ರೂಫ್ ಪರಿಚಯಿಸಿದ ಮಾರುತಿ ಸುಜುಕಿ
• ಸುರಕ್ಷತೆಗೆ ಹೆಚ್ಚಿನ ಆದ್ಯತೆ
ಹೊರ ವಿನ್ಯಾಸ
• ನವೀಕೃತ ಫ್ಲಾಟ್-ಲುಕಿಂಗ್ ಕ್ಲಾಮ್ಶೆಲ್ ಬಾನೆಟ್
• ಕಾಂಟ್ರಾಸ್ಟ್ ಬ್ಲ್ಯಾಕ್ ಕ್ಲಾಡಿಂಗ್
• ನವೀಕೃತ ಟೈಲ್ಗೇಟ್
• ಗನ್ಮೆಟಲ್ ಶೆಡ್ ಹೊಂದಿರುವ ಗ್ರಿಲ್
ಹೊರ ವೈಶಿಷ್ಟ್ಯತೆಗಳು
• ಸ್ಕ್ವಾರಿಶ್ ಡ್ಯುಯಲ್-ಎಲ್ಇಡಿ ಹೆಡ್ಲ್ಯಾಂಪ್
• 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್
ಒಳ ವಿನ್ಯಾಸ
• ನವೀಕೃತ ಡ್ಯುಯಲ್ ಟೋನ್ ಇಂಟಿರಿಯರ್
• ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಆಂಬಿಯೆಂಟ್ ಲೈಟಿಂಗ್ಸ್
• ಹೆಡ್ಸ್-ಅಪ್ ಡಿಸ್ಪ್ಲೇ
ಒಳ ವೈಶಿಷ್ಟ್ಯತೆಗಳು
• 9.0-ಇಂಚಿನ ಸ್ಮಾರ್ಟ್ಪ್ಲೇ ಪ್ರೊ+ ಟಚ್ಸ್ಕ್ರೀನ್
• ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ
• ಆಟೋಮ್ಯಾಟಿಕ್ ಎಸಿ ಕಂಟ್ರೊಲರ್
• ಎಲೆಕ್ಟ್ರಿಕ್ ಸನ್ರೂಫ್
ಎಂಜಿನ್ ಮತ್ತು ಗೇರ್ಬಾಕ್ಸ್
• 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್
• 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
• 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
• 104.6 ಬಿಎಚ್ಪಿ ಮತ್ತು 137 ಎನ್ಎಂ ಉತ್ಪಾದನೆ
• ಆಟೋಮ್ಯಾಟಿಕ್ ಮೈಲೇಜ್- 19.80 ಕಿ.ಮೀ/ಪ್ರತಿ ಲೀಟರ್ಗೆ
• ಮ್ಯಾನುವಲ್ ಮೈಲೇಜ್- 20.15 ಕಿ.ಮೀ/ಪ್ರತಿ ಲೀಟರ್ಗೆ
ಸುರಕ್ಷಾ ಸೌಲಭ್ಯಗಳು
• ಆರು ಏರ್ಬ್ಯಾಗ್ಗಳು
• ಇಎಸ್ಪಿ, ಇಬಿಡಿ ಜೊತೆ ಎಬಿಎಸ್
• 360 ಡಿಗ್ರಿ ಕ್ಯಾಮೆರಾ
• ಹಿಲ್-ಹೋಲ್ಡ್ ಅಸಿಸ್ಟ್