Tap to Read ➤

ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳು: ಮೈಲೇಜ್ ಮತ್ತು ಬೆಲೆ ಮಾಹಿತಿ..

ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಪ್ರಮುಖ ಕಾರುಗಳಲ್ಲಿ ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿದೆ.
Praveen Sannamani
ಸಿಎನ್‌ಜಿ ಕಾರುಗಳು
• ಪ್ರಮುಖ ಕಾರು ಮಾದರಿಗಳಲ್ಲಿ ಸಿಎನ್‌ಜಿ ಮಾದರಿಗಳು ಲಭ್ಯ

• ಶೀಘ್ರದಲ್ಲಿ ಬಿಡುಗಡೆಯಾಗಲಿವೆ ಮತ್ತಷ್ಟು ಹೊಸ ಸಿಎನ್‌ಜಿ ಮಾದರಿಗಳು
ಆಲ್ಟೊ ಸಿಎನ್‌ಜಿ
• ಬೆಲೆ(ಎಕ್ಸ್‌ಶೋರೂಂ): ರೂ. 4.76 ಲಕ್ಷ
• ಎಂಜಿನ್: 0.8 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ ಕಿಟ್

• ಮೈಲೇಜ್: ಪ್ರತಿ ಕೆಜಿಗೆ 31.59 ಕಿ.ಮೀ
ಎಸ್-ಪ್ರೆಸ್ಸೊ ಸಿಎನ್‌ಜಿ
• ಬೆಲೆ(ಎಕ್ಸ್‌ಶೋರೂಂ): ರೂ. 5.64 ಲಕ್ಷ
• ಎಂಜಿನ್: 1.0 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ ಕಿಟ್

• ಮೈಲೇಜ್: ಪ್ರತಿ ಕೆಜಿಗೆ 31.20 ಕಿ.ಮೀ
ವ್ಯಾಗನ್‌ಆರ್ ಸಿಎನ್‌ಜಿ
• ಬೆಲೆ(ಎಕ್ಸ್‌ಶೋರೂಂ): ರೂ. 6.86 ಲಕ್ಷ
• ಎಂಜಿನ್: 1.0 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ ಕಿಟ್

• ಮೈಲೇಜ್: ಪ್ರತಿ ಕೆಜಿಗೆ 34.05 ಕಿ.ಮೀ
ಸೆಲೆರಿಯೊ ಸಿಎನ್‌ಜಿ
• ಬೆಲೆ(ಎಕ್ಸ್‌ಶೋರೂಂ): ರೂ. 6.69 ಲಕ್ಷ
• ಎಂಜಿನ್: 1.0 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ ಕಿಟ್

• ಮೈಲೇಜ್: ಪ್ರತಿ ಕೆಜಿಗೆ 35.60 ಕಿ.ಮೀ
ಎರ್ಟಿಗಾ ಸಿಎನ್‌ಜಿ
• ಬೆಲೆ(ಎಕ್ಸ್‌ಶೋರೂಂ): ರೂ. 10.44 ಲಕ್ಷ
• ಎಂಜಿನ್: 1.5 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ ಕಿಟ್

• ಮೈಲೇಜ್: ಪ್ರತಿ ಕೆಜಿಗೆ 26.11 ಕಿ.ಮೀ
ಸ್ವಿಫ್ಟ್ ಸಿಎನ್‌ಜಿ
• ಬೆಲೆ(ಎಕ್ಸ್‌ಶೋರೂಂ): ರೂ. 10.44 ಲಕ್ಷ
• ಎಂಜಿನ್: 1.5 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ ಕಿಟ್

• ಮೈಲೇಜ್: ಪ್ರತಿ ಕೆಜಿಗೆ 26.11 ಕಿ.ಮೀ