Tap to Read ➤
ಅತ್ಯಧಿಕ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್ಜಿ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಸಿಎನ್ಜಿ ವಿಎಕ್ಸ್ಐ- ರೂ. 8.14 ಲಕ್ಷ ಸಿಎನ್ಜಿ ಜೆಡ್ಎಕ್ಸ್ಐ- ರೂ. 8.82 ಲಕ್ಷ
ಎಂಜಿನ್ ಆಯ್ಕೆ(ಎಸ್-ಸಿಎನ್ಜಿ)
1.2 ಲೀಟರ್ ಕೆ-ಸೀರಿಸ್ ಡ್ಯುಯಲ್ ಜೆಟ್,
ಡ್ಯುಯಲ್ VVT ಇಂಜಿನ್ ಜೊತೆ
ಫ್ಯಾಕ್ಟರಿ ಕಿಟ್ ಸಿಎನ್ಜಿ ಜೋಡಣೆ
ಪರ್ಫಾಮೆನ್ಸ್ ಮತ್ತು ಮೈಲೇಜ್
* 82 ಬಿಎಚ್ಪಿ, 113 ಎನ್ಎಂ ಟಾರ್ಕ್
* ಸಿಎನ್ಜಿ ಮೋಡ್ನಲ್ಲಿ ಪ್ರತಿ ಕೆಜಿಗೆ ಸಿಎನ್ಗೆ 31.12 ಕಿ.ಮೀ ಮೈಲೇಜ್
ಹೊಸ ಕಾರಿನ ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್ಲ್ಯಾಂಪ್ ಯುನಿಟ್ಗಳು
* ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್
* 15-ಇಂಚಿನ ಅಲಾಯ್ ವ್ಹೀಲ್
ಹೊಸ ಕಾರಿನ ಒಳಾಂಗಣ ವಿನ್ಯಾಸ
* 7-ಇಂಚಿನ ಸ್ಮಾರ್ಟ್ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಂ
* ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
ಕೀಲೆಸ್ನೊಂದಿಗೆ ಪುಶ್ ಬಟನ್ಗಳು
* ಲೆದರ್ ಹೊದಿಕೆಯ ಸ್ಟೀರಿಂಗ್ ವ್ಹೀಲ್
ಸುರಕ್ಷಾ ಫೀಚರ್ಸ್ಗಳು
ಡಿಜೈರ್ ಸಿಎನ್ಜಿ ಮಾದರಿಯಲ್ಲಿ ಗರಿಷ್ಠ ಸುರಕ್ಷತೆಗೆ ಡ್ಯುಯಲ್ ಇಂಟರ್ಡಿಪೆಂಡೆಂಟ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ ಮತ್ತು ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಂ ಹೊಂದಿವೆ.
ಹೊಸ ಕಾರಿನ ಒಳಭಾಗದ ಫೀಚರ್ಸ್
* ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಹೆಡ್ ರೆಸ್ಟ್
* ರಿಯರ್ ಸೆಂಟರ್ ಆರ್ಮ್ರೆಸ್ಟ್
* ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
* ರಿಯರ್ ಪವರ್ ಔಟ್ಲೆಟ್
ಪ್ರತಿಸ್ಪರ್ಧಿ ಮಾದರಿಗಳು
* ಹ್ಯುಂಡೈ ಔರಾ ಸಿಎನ್ಜಿ
* ಟಾಟಾ ಟಿಗೋರ್ ಸಿಎನ್ಜಿ