Tap to Read ➤

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬಿಡುಗಡೆ: ಬೆಲೆ ಮತ್ತಿತರ ವಿವರಗಳು

ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಗ್ರಾಂಡ್ ವಿಟಾರಾವನ್ನು ಇಂದು ಬಿಡುಗಡೆ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ಬೆಲೆ
• ಆರಂಭಿಕ ಬೆಲೆ: ರೂ. 10.45 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)
ಬುಕಿಂಗ್ ಬೆಲೆ
• ರೂ. 11,000
ಬಣ್ಣದ ಆಯ್ಕೆ
• ಮೊನೊ ಟೋನ್ ಬಣ್ಣಗಳು

• ಡ್ಯುಯಲ್ ಟೋನ್ ಬಣ್ಣಗಳು
ಮೊನೊ ಟೋನ್ ಬಣ್ಣಗಳು
• ನೆಕ್ಸಾ ಬ್ಲೂ,
• ಆರ್ಕ್ಟಿಕ್ ವೈಟ್
• ಸ್ಪ್ಲೆಂಡಿಡ್ ಸಿಲ್ವರ್
• ಗ್ರ್ಯಾಂಡ್ಯೂರ್ ಗ್ರೇ
• ಚೆಸ್ಟ್ನಟ್ ಬ್ರೌನ್
• ಒಪ್ಯುಲೆಂಟ್ ರೆಡ್
ವಿನ್ಯಾಸ
• ಕ್ರೋಮ್-ಲೈನ್ಡ್ ಹೆಕ್ಸಾಗೊನಲ್ ಗ್ರಿಲ್
• ಮೂರು ಪಾಯಿಂಟ್ LED DRL
• ಹೆಡ್‌ಲ್ಯಾಂಪ್ ಕ್ಲಸ್ಟರ್
• ಎಲ್ಇಡಿ ಲೈಟ್ ಬಾರ್
ವೈಶಿಷ್ಟ್ಯಗಳು
• 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
• ವೈರ್‌ಲೆಸ್ ಆಂಡ್ರಾಯ್ಡ್ ಆಟೋ
• Apple CarPlay
• ಪನೋರಮಿಕ್ ಸನ್‌ರೂಫ್
ಎಂಜಿನ್ ಆಯ್ಕೆ
• 1.5 L 4 ಸಿಲಿಂಡರ್ K15C ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ (103 HP & 136 Nm ಟಾರ್ಕ್)

• 1.5 ಲೀಟರ್, 3 ಸಿಲಿಂಡರ್ ಅಟ್ಕಿನ್ಸನ್ ಸೈಕಲ್ TNGA ಪೆಟ್ರೋಲ್ ಎಂಜಿನ್ (92 HP & 122 Nm ಟಾರ್ಕ್)
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್ ಬ್ಯಾಗ್‌ಗಳು

• EBD ಜೊತೆಗೆ ABS

• 3-ಪಾಯಿಂಟ್ ಸೀಟ್ ಬೆಲ್ಟ್‌ಗಳು

• ಹಿಲ್ ಡೀಸೆಂಟ್ ಕಂಟ್ರೋಲ್